ಶತಾಯುಷಿ ಬಾಗವ್ವ ಹೊರಟ್ಟಿ ನಿಧನ

Shatayushi Bagavva passed away

ಶತಾಯುಷಿ ಬಾಗವ್ವ ಹೊರಟ್ಟಿ ನಿಧನ 

ಮೂಡಲಗಿ 05:  ತಾಲ್ಲೂಕಿನ ಸುಣಧೋಳಿ ಗ್ರಾಮದ ಶ್ರೀ ಜಡಿಸಿದ್ಧೇಶ್ವರ ತೋಟದ ಏರಿಯಾದ ನಿವಾಸಿ ಶತಾಯುಷಿ ಭಾಗವ್ವ ನಿಂಗಪ್ಪ ಹೊರಟ್ಟಿ(105) ಮಂಗಳವಾರ ನಿಧನರಾದರು.  

ಮೃತರು ಆರು ಜನ  ಪುತ್ರರು, ಓರ್ವ  ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲ್ಲಿದ್ದಾರೆ.