ಗುಲರ್ಾಪೂರ 18: ಸ್ಥಳೀಯ ಪಿಕೆಪಿಎಸ್ಗೆ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ರೇವಪ್ಪಾ ಚ. ಸತ್ತಿಗೇರಿ, ರಮೇಶ ಸಿ. ನೇಮಗೌಡರ ಹಾಗೂ ಇತ್ತಿಚಿಗೆ ನಿವೃತ್ತರಾದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಎ.ಜಿ. ಶರಣಾಥರ್ಿ ಇವರನ್ನು ರೇವಣಸಿದ್ದೇಶ್ವರ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ನಿ., ಗುಲರ್ಾಪೂರ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ರಾಮಪ್ಪಾ ನೇಮಗೌಡರ, ಮಹಾದೇವ ರಂಗಾಪೂರ, ತಿಪ್ಪಣ್ಣಾ ಗಾಣಿಗೇರ, ಕೆ.ಆರ್. ದೇವರಮನಿ, ಲಗಮಪ್ಪಾ ಹಳ್ಳೂರ, ವಿಠ್ಠಲ ಜಾಧವ, ಶ್ರೀಶೈಲ ನೇಮಗೌಡರ, ಬಸಪ್ಪಾ ಗಾಣಿಗೇರ, ಮಲ್ಲೇಶ ನೇಮಗೌಡರ, ಆನಂದ ಶಿವಾಪೂರ, ಪರಪ್ಪಾ ಸುಳ್ಳನವರ, ಅಶೋಕ ಗಾಣಿಗೇರ, ಧರೇಪ್ಪಾ ಮಿಜರ್ಿ, ಸಿದ್ದಪ್ಪಾ ಸುಳ್ಳನವರ ಅನೇಕರು ಉಪಸ್ಥಿತರಿದ್ದರು.
****