ಅಧ್ಯಕ್ಷರಾಗಿ ಸಂಗಯ್ಯ ಮಠಪತಿ, ಉಪಾಧ್ಯಕ್ಷರಾಗಿ ಶ್ವೇತಾಡೊಂಬರ ಆಯ್ಕೆ
ಮಹಾಲಿಂಗಪುರ 25 : ಸಮೀಪದ ಸಂಗಾನಟ್ಟಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಎಸ್‌ಡಿಎಂಸಿ ನೂತನಅಧ್ಯಕ್ಷರಾಗಿ ಸಂಗಯ್ಯ ಮಠಪತಿ ಮತ್ತುಉಪಾಧ್ಯಕ್ಷರಾಗಿಶ್ವೇತಾಡೊಂಬರಆಯ್ಕೆಯಾಗಿದ್ದಾರೆಂದುಮುಖ್ಯೋಪಾಧ್ಯಾಯಎಸ್.ಎಚ್.ಹಿರೇಮಠ ತಿಳಿಸಿದ್ದಾರೆ.ಮಲ್ಲಪ್ಪ ಉಳ್ಳಾಗಡ್ಡಿ, ಪ್ರವೀಣ ಇಟ್ನಾಳ, ರವೀಂದ್ರಯಲ್ಲಟ್ಟಿ, ಮಲ್ಲಪ್ಪ ಬೆಳವಿ, ಪರಸಪ್ಪ ಮೇಟಿ, ಪೂರ್ಣಿಮಾ ಹುದ್ದಾರ, ಸುವರ್ಣಾ ನಾವಿ, ಸುವರ್ಣಾ ಪಾಶ್ಚಾಪುರ, ನಿಂಗವ್ವ ಸಣಕಲ್ಲ, ಶಿವಲೀಲಾ ವಗ್ಗರ, ಗೋದವ್ವ ಪೂಜೇರಿ, ಶ್ರೀಕಾಂತ ತಳಗಡೆ, ದರಗಪ್ಪಗಾಡಿಕಾರ, ಮುತ್ತಪ್ಪ ತಳಗಡೆ, ರೇಣುಕಾ ನಡುವಿನಮನಿ, ಅನ್ನಪೂರ್ಣಗಾಡಿಕಾರ ನೂತನಸದದ್ಯರಾಗಿಆಯ್ಕೆಯಾದರು.
ಹಿರಿಯರಾದ ಪರ್ಪ ಹುದ್ದಾರರಾಜು ಸೈದಾಪುರ, ಪ್ರಕಾಶ ಪಾಯಗೊಂಡ, ಪರ್ಪ ಉಳ್ಳಾಗಡ್ಡಿ, ಲಕ್ಷ್ಮಣ ಇಟ್ನಾಳ, ರಾಮನಗೌಡ ಉಳ್ಳಾಗಡ್ಡಿ, ಗಿರಿಮಲ್ಲಪ್ಪ ಶಿವಾಪುರ, ಲಕ್ಷ್ಮಣ ನಾವಿ, ಉಮೇಶ ಖೋತ, ಮುತ್ತಪ್ಪ ನಾಗನೂರ, ಬಸವರಾಜಗಾಣಿಗೇರ, ಬಸವರಾಜ ನಾಗನೂರ, ಮುತ್ತಪ್ಪಯಲ್ಲಟ್ಟಿ, ಉಮೇಶ ಮೇಟಿ, ಭೀಮಪ್ಪ ಉಳ್ಳಾಗಡ್ಡಿ, ಭೀಮಪ್ಪ ಲೋಣಾರ, ಗೋಪಾಲ ನಡುವಿನಮನಿ, ದುರುಗಪ್ಪಗಾಡಿಕಾರ, ಶಂಕರ ನಡುವಿನಮನಿ, ಶ್ರೀಕಾಂತ ತಳಗಡೆ ಮುಂತಾದವರಿದ್ದು ಅಭಿನಂದಿಸಿದರು.