ಕೊಪ್ಪಳದ ಸಾಯಿ ಬೋಡೋ ಕಾನ್ ಕರಾಟೆ ಕ್ಲಬ್ ಗೆ ಸ್ಪರ್ಧೆಯಲ್ಲಿ ಪ್ರಶಸ್ತಿ
ಕೊಪ್ಪಳ 04 : ಭತ್ತದ ನಾಡು ಗಂಗಾವತಿಯಲ್ಲಿ ದಿ2 ರವಿವಾರ ದಂದು ನಡೆದ 7ನೇ ರಾಜ್ಯಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಪ್ಪಳದ ಸಾಯಿ ಬುಢೂಕನ್ ಕರಾಟೆ ಕ್ಲಬ್ ನ ದ ಕರಾಟೆ ಪಟ್ಟುಗಳು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದ ಕರಾಟೆ ಕಟ್ಟುಗಳಾದ ಗಣೇಶ್ ರೇವಣಪ್ಪ ರವರು ಕುಮಟೆಯಲ್ಲಿ ಪ್ರಥಮ ಸ್ಥಾನ ಮತ್ತು ಕಟಾಸ್ ನಲ್ಲಿ ದ್ವೀತಿಯ ಸ್ಥಾನ. ಸಂತೋಷ್ ಭಜಂತ್ರಿ ಯವರು ಕುಮಟೆಯಲ್ಲಿ ದ್ವಿತೀಯ ಸ್ಥಾನ ಮತ್ತು ಕಟಾಸ್ ನಲ್ಲಿ ತೃತೀಯ ಸ್ಥಾನ. ಸಂಜಯ್ ಬಸವರಾಜ್ ರವರು ಕುಮಟೆಯಲ್ಲಿ ದ್ವಿತೀಯ ಸ್ಥಾನ ಕಟಾಸ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಸಾಯಿ ಬೂಡೋಕಾನ್ ಸಂಸ್ಥೆಯ ಮೂಲಕ ಈ ಎಲ್ಲಾ ಕರಾಟೆಪಟುಗಳಿಗೆ ಕೊಪ್ಪಳದ ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ಶಿವಪ್ಪ ಗೀಣಿಗೇರಿ ಹಾಗೂ ನಿವೇದಿತಾ ಶಾಲೆಯ ಇಂಗ್ಲಿ?ಷ್ ಶಿಕ್ಷಕರಾದ ಮಾರುತಿ ಕಿರುಬಂಡಿ ಯವರು ಪ್ರಶಸ್ತಿ ಪ್ರಧಾನ ಮಾಡಿದರು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರಿ?ಕಾಂತ್ ಪಿ ಕಲಾಲ ಹಾಗೂ ಚಿರಂಜೀವಿ ಗಿಣಿಗೇರಿ ಮತ್ತು ಫಯಾಜ್ ಪಾಷಾ ಯತ್ನಟ್ಟಿ ರವರು ಕ್ರೀಡಾಪಟುಗಳು ಉಪಸ್ಥಿತರಿದ್ದರು.