ಲೋಕದರ್ಶನ ವರದಿ
ಕೊಪ್ಪಳ 02: 2018-19ರ ಎಸ್.ಎಸ್.ಎಲ್.ಸಿ ವಾರ್ಷಿಕ ಫಲಿತಾಂಶದಲ್ಲಿ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಗಳು ಅತ್ಯುತ್ತಮ ಫಲಿತಾಂಶವನ್ನು ಪಡೆಯುವುದರಲ್ಲಿ ಯಶಸ್ವಿ ವಿದ್ಯಾರ್ಥಿಗಳಾದ ಕುಮಾರಿ. ಸಹನಾ ದೇಸಾಯಿ 604/625 ಶೇಕಡಾ 97%. ಕುಮಾರಿ. ಉಮಾ ತಟ್ಟಿ 599/625 ಶೇಕಡಾ 96%. ಕುಮಾರ ಲಿಂಗರಾಜ ಈಶ್ವರಗೌಡ್ರು 561/625 ಶೇಕಡಾ 90%. ಕುಮಾರ. ಅರುಣಕುಮಾರ ಚಿನ್ನಾಪೂರ 557/625 ಶೇಕಡಾ 89%. ಕುಮಾರಿ. ಶ್ವೇತಾ ಮುರುಡಿ 551/625 ಶೇಕಡಾ 87%. ಕುಮಾರಿ ಪ್ರೇಮಾ ಹುರಕಡ್ಲಿ 544/625 ಶೇಕಡಾ 87% ಕುಮಾರಿ. ಭುವನೇಶ್ವರಿ ಗೊಂಡಕರ್ 542/625 ಶೇಕಡಾ 87%. ಈ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ಶಾಲೆಗೆ ಕೀತರ್ಿ ತಂದಿರುವ ಇವರುಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ ಹಾಗೂ ಮಂಡಳಿಯ ಸರ್ವಸದಸ್ಯರು ಅಭಿನಂದಿಸಿದ್ದಾರೆ.