ಎಸ್‌. ಡಿ. ಎಂ. ಸಿ. ಅಧ್ಯಕ್ಷರಾಗಿ ಸಿದ್ದು ಮಾಳಿ ಆಯ್ಕೆ

S. D. M. C. Siddu Mali was elected as the President

ಎಸ್‌. ಡಿ. ಎಂ. ಸಿ. ಅಧ್ಯಕ್ಷರಾಗಿ ಸಿದ್ದು ಮಾಳಿ ಆಯ್ಕೆ

ರನ್ನ ಬೆಳಗಲಿ 17 :ಸರಕಾರಿ  ಮಾದರಿ ಪ್ರಾಥಮಿಕ ಶಾಲೆ ರನ್ನ ಬೆಳಗಲಿಯಲ್ಲಿ 2024-25ನೇ ಸಾಲಿನ ನೂತನ ಎಸ್‌.ಡಿ.ಎಮ್‌.ಸಿ ರಚನೆಯನ್ನು ಮಾಡಲಾಯಿತು ಅಧ್ಯಕ್ಷರಾಗಿ  ಸಿದ್ದು ಬಸಪ್ಪ ಮಾಳಿ ಹಾಗೂ ಉಪಾಧ್ಯಕ್ಷರಾಗಿ  ಅರ್ಜುನ ಭೂತಪ್ಪ ದೊಡಮನಿ ಆಯ್ಕೆಯಾದರು ಈ ಸಂದರ್ಭದಲ್ಲಿ ಎಸ್‌.ಡಿ.ಎಮ್‌.ಸಿ ಯ ಸರ್ವಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.