ಶ್ರೀ ಸಿದ್ದಾರೂಢ ಪ್ರೌಢ ಶಾಲೆಯಲ್ಲಿ ರನ್ನ ಸಂಭ್ರಮ
ರನ್ನ ಬೆಳಗಲಿ, 10; ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ರನ್ನ ಬೆಳಗಲಿಯಲ್ಲಿ ರನ್ನ ವೈಭವ 2025ರ ನಿಮಿತ್ಯ ಶಾಲೆಗಳಲ್ಲಿ ರನ್ನ ಸಂಭ್ರಮದ ಅಡಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಏರಿ್ಡಸಲಾಯಿತು. ಸುಮಾರು 15 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಲಾಲಮ ಒಂಟಿ. ದ್ವಿತೀಯ ಶಿವಗಂಗಾ ಪೂಜಾರಿ. ತೃತೀಯ ಸುಜಾತ ಹನಗಂಡಿ. ಸ್ಪರ್ಧೆಯ ನಿರ್ಣಾಯಕ ರಾಗಿ ವೇಮನಗೌಡ. ಹೂಡೆದ ಮನಿ. ಸರಕಾರಿ ಬಾಲಕಿಯರ ಪ್ರೌಢಶಾಲೆ ಬೀಳಗಿ ಎಂ ಐ ಗಾಣಿಗೇರ್ ಸರಕಾರಿ ಪ್ರೌಢಶಾಲೆ ಗೋಕಾಕ್ ತಾಲೂಕಿನ ಹಿರೇನಂದಿ. ಮಾಯಪ್ಪ ಲೋಕ್ಯ ಗೋಳ ಚಿತ್ರಕಲಾ ಶಿಕ್ಷಕರು ರನ್ನ ಬೆಳಗಲಿ. ಮಹಾಂತೇಶ ಲೋಕಾಪುರ್. ಶಿವಾನಂದ ನೀಲಣ್ಣವರ್ ಮಹಾಲಿಂಗಪುರ.
ಇದೇ ಸಂದರ್ಭದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನದ ಕನ್ನಡ ವ್ಯಾಕರಣ ಕಾರ್ಯಗಾರ ನೆರವೇರಿತು. ಎಸ್ ಎಸ್ ಉದಪುಡಿ ಮುಖ್ಯ ಗುರು ಮಾತೇಯರು, ವಿ ಎಮ್ ಹೊಸೂರ. ಪಿ ಕೆ ಪವಾರ. ಎಸ್‌ಎಂ ಮೇಗಾಡಿ. ಎಂ ಶಾಸ್ತ್ರಿ. ಡಾಕ್ಟರ್ ಗೀತಾ ಬಡಿಗೇರ. ಎಸ್ ಕೆ ಕಾಡದೇವರ ಮಠ. ಅಮಿತ ತಳಗೇರಿ. ಅಲ್ಲಪ್ಪ ಕುಂಬಾಳಿ. ಕಿರಣ್ ಪವಾರ. ವಿಕಾಸ್ ಕೊನ್ನೂರ್. ಉಪಸ್ಥಿತರಿದ್ದರು. ರನ್ನ ವೈಭವದ ಲೋಗೋ ಚಿತ್ರವನ್ನು ಸುಮಾರು 6 ಗಂಟೆಗಳ ಕಾಲ ಬಿಡಿಸಿದರು. 18 ಕೆಜಿ ರಂಗೋಲಿಯನ್ನು ಬಳಸಲಾಗಿದೆ. ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಚೋಪಡ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.