ನವದೆಹಲಿ: ಭಾರತೀಯ ಸೇನೆಗೆ ಇನ್ನಷ್ಟು ಶಸ್ತ್ರಾಸ್ತ್ರ ಬಲ ತುಂಬಲು ಮುಂದಾಗಿರುವ ರಕ್ಷಣಾ ಸಚಿವಾಲಯ, ಬ್ರಹ್ಮೊಸ್ ಸೇರಿದಂತೆ 3 ಸಾವಿರ ಕೊ?ಟಿ ಮೊತ್ತದ ವಿವಿಧ ಭದ್ರತಾ ಸಾಮಗ್ರಿ ಖರೀದಿಸಲು ನಿರ್ಧರಿಸಿದೆ. ಇದರಲ್ಲಿ ಅತಿವೇಗದ ಬ್ರಹ್ಮೊಸ್ ಕ್ಷಿಪಣಿ, ಆರ್ಮಡ್ ರಿಕವರಿ ವೆಹಿಕಲ್ (ಎಆವರ್ಿ) ಕೂಡ ಸೇರಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ರಕ್ಷಣಾ ಸಾಮಗ್ರಿ ಸ್ವಾಧಿ?ನ ಮಂಡಳಿ (ಡಿಎಸಿ) ಖರೀದಿಗೆ ಒಪ್ಪಿಗೆ ನೀಡಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಬ್ರಹ್ಮೊಸ್ ಕ್ಷಿಪಣಿಯನ್ನು 6,977 ಕೊ?ಟಿ ವೆಚ್ಚದಲ್ಲಿ ಖರೀದಿಸಲಾಗುತ್ತಿರುವ 2 ಯುದ್ಧ ನೌಕೆಗಳಿಗೆ ಅಳವಡಿಸ ಲಾಗುತ್ತದೆ. ಭೂಸೇನೆಯ ಪ್ರಮುಖ ಯುದ್ಧ ಟ್ಯಾಂಕ್ ಅಜರ್ುನ್ಗೆ ಎಆವರ್ಿಗಳನ್ನು ಜೊ?ಡಿಸಲಾಗುತ್ತದೆ. ರಕ್ಷಣಾ ಸಂಶೊ?ಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆಡರ್ಿಒ) ಅಭಿವೃದ್ಧಿ ಪಡಿಸಿರುವ ಈ ಎಆವರ್ಿಗಳನ್ನು ಸಕರ್ಾರಿ ಸ್ವಾಮ್ಯದ ಬಿಇಎಂಎಲ್ ಸಂಸ್ಥೆ ನಿಮರ್ಿಸಿದೆ.
ಬ್ರಹ್ಮೊಸ್ ಸರಣಿಯಲ್ಲಿ ಶಬ್ದಕ್ಕಿಂತ ವೇಗವಾಗಿ ಚಲಿಸುವ ಕ್ಷಿಪಣಿ ಮಹತ್ವದ್ದಾಗಿದೆ. ಇದನ್ನು ಯುದ್ಧ ನೌಕೆ, ಜಲಾಂತಗರ್ಾಮಿ, ವಿಮಾನ ಮತು ಭೂಮೆ?ಲ್ಮೆ?ನಿಂದಲೂ ಹಾರಿಸಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. 3,400ರಿಂದ 3,700 ಕಿ.ಮಿ. ಗುರಿಯನ್ನು ಭೇದಿಸುವ ಸಾಮಥ್ರ್ಯವನ್ನು ಇದು ಹೊಂದಿದೆ. ಗಂಟೆಗೆ 2,100ರಿಂದ 2,300 ಕಿ.ಮಿ.ವೇಗದಲ್ಲಿ ಮುನ್ನುಗ್ಗುತ್ತದೆ. ಇಂತಹ ಒಂದು ಕ್ಷಿಪಣಿಗೆ ಅಂದಾಜು 19 ಕೊ?ಟಿ ವೆಚ್ಚ ತಗುಲುತ್ತದೆ.