ರಿಯಾ ಬಾಬಾಸಾಬ್ ಲಾಂಡಗೆ ಮಾಜಿ ಸೈನಿಕರ ಸಂಘದಿಂದ ಸನ್ಮಾನ
ಸಂಬರಗಿ, 06 : ಗ್ರಾಮದ ರಿಯಾ ಬಾಬಾಸಾಬ್ ಲಾಂಡಗೆ ಅವರನ್ನು ನೌಕಾಪಡೆಗೆ ಸೇರಿದ ನಂತರ ಗ್ರಾಮಸ್ಥರು ಮತ್ತು ಮಾಜಿ ಸೈನಿಕರ ಸಂಘವು ಸನ್ಮಾನಿಸಿತು. ಈ ಸಂದರ್ಭದಲ್ಲಿ ಅಗ್ನಿವೀರದಲ್ಲಿ ನೇಮಕಗೊಂಡ ಸಂದೀಪ ಕಾಂಬಳೆ, ಬಿರು ಕಾರಕೇ, ಕಿರಣ್ ವಾವರೆ, ಸೌರಭ್ ಮಾನೆ, ಚೇತನ್ ನರೋಟೆ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಿಸಾನ್ ಲೋಹರ್, ಮಹಾದೇವ ಪವಾರ್, ದೇವಾಪ್ಪಾ ದೇವಮಾನೆ, ತುಕಾರಾಂ ಪಾಸಲೆ, ಸುನೀಲ್ ಚವ್ಹಾಣ, ಅರುಣ್ ಟೋನ್ ಇನ್ನಿತರು ಸಂಘದ ಪದಾದಿಕಾರಿಂದ ಸತ್ತಕರಸಲಾಯತು.