ಲೋಕದರ್ಶನ
ವರದಿ
ಬೆಳಗಾವಿ 15: ಪರಿಶಿಷ್ಟ ಪಂಗಡಕ್ಕಿರುವ ಮೀಸಲಾತಿಯನ್ನು ಶೇ. 7.5ಕ್ಕೆ ಹೆಚ್ಚಿಸಬೇಕು ಮತ್ತು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ಮೇಲೆ ಕಠೀಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು
ಸೋಮವಾರ
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯದಲ್ಲಿ ವಾಲ್ಮಿಕಿ ಸಮುದಾಯ ಹಲವಾರು ಸಮಸ್ಯೆಗಳಿಂದ ನರಳುತ್ತಿದೆ
ಸಮುದಾಯದ ಜನರ ಅಭಿವೃದ್ಧಿಗಾಗಿ ಅವರ ಈ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ
ಸಲ್ಲಿಸಿ ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಜ್ಯಕಾರ್ಯದಶರ್ಿ ರಾಜಶೇಖರ ತಳವಾರ ಮಾತನಾಡಿ
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರನ್ನು ಹೊರತುಪಡಿಸಿ ಗೊಂಡ ರಾಜಗೊಂಡ, ಕಾಡುಕುರುಬ ಹೆಸರಿನಲ್ಲಿ
ನಕಲಿ ಜಾತಿ ಪ್ರಮಾಣ ಪಡೆಯುತ್ತಿದ್ದಾರೆ ಅವರ ವಿರುದ್ದ ಪ್ರಖರಣ ದಾಖಲಿಸಬೇಕು ಮತ್ತು ಶೇ.3 ರಷ್ಟಿರುವ
ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದರು.
5.
ಕರಾಳ ದಿನ ವಿರೋಧಿಸಿ ಪಂಜಿನ ಮೆರವಣಿಗೆ
ಬೆಳಗಾವಿ
: ರವಿವಾರ ನಗರದಲ್ಲಿ ಪಂಜಿನ ಮೆರವಣಿಗೆ ಮಾಡಿ ಕರಾಳ ದಿನ ವಿರೋಧಿಸಿ ಎಚ್ಚರಿಕೆ ನೀಡಿದ ಕರವೇ ಕಾರ್ಯಕರ್ತರು
ಇಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟಿಸಿ ಕರಾಳ ದಿನದ ಆಚರಣೆಗೆ ಅನುಮತಿ ನೀಡಿದರೆ ಉಗ್ರ ಹೋರಾಟ
ಮಾಡಲಾಗುತ್ತದೆ ಎಂದು ಎಚ್ಚರಿಸಿದರು
ಸೋಮವಾರ
ನಗರದ ಜಿಲ್ಲಾಧಿಕಾರಿ ಕಚೆರಿಗೆ ತೆರಳಿ ಕನರ್ಾಟಕ ರಾಜ್ಯೋತ್ಸವದ ದಿನ ಎಂಈಎಸ್ ಕರಾಳ ದಿನ ಆಚರಿಸಿ ನಾಡದ್ರೋಹಿ
ಕೃತ್ಯವನ್ನು ಎಸಗುತ್ತಿದೆ ಅದನ್ನು ಬೆಳಗಾವಿಯಿಂದ ನಿಷೇಧಿಸಬೇಕು ಎಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ
ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರವೇ ಜಿಲ್ಲಾಧ್ಯಕ್ಷ ಮಹಾದೇವ ತಳವಾರ ಮಾತನಾಡಿ ಬೆಳಗಾವಿಯು
ಕನರ್ಾಟಕದ ಅವಿಬಾಜ್ಯ ಅಂಗವಾಗಿದ್ದು ಸಮಾಜಘಾತುಕ ಶಕ್ತಿಗಳು ಎಂಈಎಸ್ ಹೆಸರಿನಲ್ಲಿ ಹಲವು ದಶಕಗಳಿಂದ
ಪುಂಡಾಡಿಕೆ ನಡೆಸುತ್ತಿವೆ ಅವುಗಳಿಗೆ ಬಯೋತ್ಪಾದಕ ಪಟ್ಟ ಕಟ್ಟಿ ಬಂಧಿಸಬೇಕು ಮತ್ತು ರಾಜ್ಯಸರಕಾರ ಕರಾಳ
ದಿನ ಆಚರಣೆಗೆ ಅನುಮತಿ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.