ಕಬ್ಬಿಣ ಬಿಲ್ಲ ನಿಧರ್ಾರ ಮಾಡಿ ಬಾಕಿ ಹಣ ಜಮಾ ಮಾಡಬೇಕೆಂದು ಮನವಿ


ಬೆಳಗಾವಿ : ಪ್ರಸಕ್ತ ಕಬ್ಬಿಣ ಬಿಲ್ಲ ನಿಧರ್ಾರ ಮಾಡಬೇಕು ಮತ್ತು ಬಾಕಿಹಣ ಜಮಾ ಮಾಡಬೇಕು ಇಲ್ಲವಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕನರ್ಾಟಕ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು. 

ಶುಕ್ರವಾರ ನಗರದ ಜಿಲ್ಲಾಡಳಿತ ಕಚೇರಿಗೆ ತೆರಳಿ ಅವರು ಹಲವು ತಿಂಗಳುಗಳಿಂದ ಕಬ್ಬಣ ಬಾಕಿ ಬಿಲ್ಲ ಜಮಾ ಮಡಬೇಕೆಂದು ಪ್ರತಿಭಟನೆಗಳನ್ನು ನಡೆಸಿ ಪ್ರಸಕ್ತ ಹಂಗಾಮ 2018-19 ನೇ ಸಾಲಿನ ಕಬ್ಬಿನ ದರ ರೂ. 3500ಗೆ ನಮಗೆ ಕೊಡಿಸಬೇಕು, ಕಬ್ಬು ಒಯ್ದ ಹಿದಿನಾಲ್ಕು ದಿನದೋಳಗೆ ಕಬ್ಬಿನ ಬಿಲ್ಲನ್ನು ಕಡ್ಡಾಯವಾಗಿ ಕಡಬೇಕೆಂಬ ಕಾನೂನು ಎದ್ದದ್ದು ಜಾರಿಗೆ ಬರಬೇಕು ಇಲ್ಲದಿದ್ದರೆ 15% ಬಡ್ಡಿ ಸೇರಿಸಿ ಕೊಡಬೇಕೆಂದು ಹೇಳಿದರು. ಬಿಲ್ ಜಮ ಮಾಡುತ್ತಿಲ್ಲ ಪ್ರಸಕ್ತವಾಗಿ ಎಲ್ಲ ಕಬ್ಬಿಣ ಕಾಖರ್ಾನೆಗಳು ಪ್ರಾರಂಭವಾಗಿದ್ದು ನಿಧರ್ಿಷ್ಟ ಬೆಲೆಯನ್ನು ನಿರ್ಧರಿಸಿಲ್ಲ ಕಾಖರ್ಾನೆಗಳ ಮಾಲಿಕರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಶೋಕ ಪೂಜಾರಿ ಮಾತನಾಡಿ ರೈತರ ಶ್ರಮಕ್ಕೆ ತಕ್ಕ ಪಲ ಸಿಗುತ್ತಿಲ್ಲ  ಕಬ್ಬಣ ಬಾಕಿ ಹಣ ಜಮಾ ಆಗದೆ ರೈತರು ಕಂಗಾಲಾಗಿದ್ದಾರೆ ಪ್ರಸಕ್ತ ಸಾಲಿನ ಕಬ್ಬು ಕಟಾವು ಪ್ರಾರಂಭವಾಗಿದ್ದು ಕಾಖರ್ಾನೆಗಳು ನಿಧರ್ಿಷ್ಟ ಬೆಲೆಯನ್ನು ನಿರ್ಧರಿಸಿಲ್ಲ ನಿಧರ್ಿಷ್ಟ ಬೆಲೆ ನಿರ್ಧರಿಸಿದ ನಂತರ ಕಾಖರ್ಾನೆಗಳನ್ನು ಪ್ರಾರಂಬಿಸಲಿ ಎಂದರು. 

ಸಕ್ಕರೆ ಬೆಲೆ ಸ್ಥಿರವಾಗಿರಬೇಕಾದರೆ :

 ನಮ್ಮ ದೇಶಕ್ಕೆ ಎಷ್ಟು ಸಕ್ಕರೆಯ ಅವಶ್ಯಕತೆ ಇದೆಯೋ ಅಷ್ಟು ಮಾತ್ರ ಸಕ್ಕರೆಯನ್ನು ತಯಾರಿಸಿ ಉಳಿದ ಕಬ್ಬಿನಿಂದ ಎಥೆನಾಲ ತಯಾರಿಸಬೇಕು, ಸಕ್ಕರೆಯ ಬೆಲೆಯಲ್ಲಿ ಗ್ರಹ ಉಪಯೋಗಿ ಹಾಗೂ ವಾಣಿಜ್ಯ ಉಪಯೋಗಿ ಎಂದು ಎರಡು ಪ್ರಕಾರವಾಗಿ ಬೆಲೆ ನಿಗದಿ ಮಾಡಬೇಕು, ಸಕ್ಕರೆಯನ್ನು ಜೀವನತ್ಯಾವಶ್ಯಕ ವಸ್ತುಗಳ ಕಾನೂನ ದಿಂದ ಹೊರಗೆ ತೆಗೆಯಬೇಕು ಎಂದರು.

ಈ ಸಂದರ್ಭದಲ್ಲಿ ಅಶೋಕ ಪೂಜಾರಿ,ಲಕ್ಷಮಣ ಸಂಸುದ್ದಿ, ಈರಣ್ಣ ಕಡಾಡಿ,ಎಮ್ ಪಾಟೀಲ, ಶ್ರೀಶೈಲ್ ಅಂಗಡಿ, ಮಹಾದೇವ ಮಳವಳ್ಳಿ, ಈರಣ್ಣ ಸಸಾಲಟ್ಟಿ ಮುಂತಾದವರು ಉಪಸ್ಥಿತರಿದ್ದರು.