ಕ್ಯಾಲೆಂಡರ್ ಬಿಡುಗಡೆ
ಮಹಾಲಿಂಗಪುರ 15 :ರಾಜ್ಯ ಸರಕಾರಿ ನೌಕರರ ಸಂಘದ 2025ನೇ ಸಾಲಿನ ಕ್ಯಾಲೆಂಡರ್‌ನ್ನು ಗಣ್ಯರು ಬಿಡುಗಡೆ ಮಾಡಿದರು. ಸೈದಾಪುರ ಮದಬಾವಿ ಕ್ಲಸ್ಟರಿನ ಕಲಿಕಾ ಹಬ್ಬದಲ್ಲಿ ರಬ ಕವಿ ಬನಹಟ್ಟಿತಾಲೂಕಿನ ಮಹಾಲಿಂಗಪುರ ಭಾಗದರಾಜ್ಯ ಸರಕಾರಿ ನೌಕರರ ಸಂಘದನಿರ್ದೇಶಕರಾದ ಎಸ್.ಎಂ.ಮುಗೆನ್ನವರ ನೇತೃತ್ವದಲ್ಲಿ ಸೈದಾಪುರಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ,ಕೆಎಂಎಫ್ ಮಾಜಿ ಅಧ್ಯಕ್ಷ ರಂಗನ ಗೌಡ ಪಾಟೀಲ,ಪಿಕೆಪಿಎಸ್‌ಅಧ್ಯಕ್ಷ ಬಸವಣ್ಣೆಪ್ಪ ಬ್ಯಾಳಿ,ಗ್ರಾಪಂ ಸದಸ್ಯರಾದ ಶಿವಲಿಂಗ ಪೋಳ,ಯಮನಪ್ಪ ಉಪ್ಪಾರ, ಚಿನ್ನಪ್ಪ ಬಾಯಪ್ಪಗೋಳ, ಸುರೇಶಜೋಗನ್ನವರ, ಪಿಡಿಒ ಸಿ.ಎಸ್.ಹಿರೇಕುರುಬರ,ಸಿಆರ್‌ಪಿ ವೈ.ಎಸ್.ಲಮಾಣಿ, ಮುಖ್ಯಶಿಕ್ಷಕರಾದ ಎಸ್.ಎನ್.ಬ್ಯಾಳಿ, ಸುಶೀಲಾ ಬಾಲಪ್ಪನವರ,ಪಿ.ಎಂ.ಬ್ಯಾಕೋಡ ಮತ್ತು ಮದಬಾವಿ, ಸೈದಾಪುರಕ್ಲಸ್ಟರಿನ ಶಿಕ್ಷಕ ಶಿಕ್ಷಕಿಯರಿದ್ದರು.