ರಮಾಬಾಯಿ ಅಂಬೇಡ್ಕರ ಮಹಿಳಾ ಭೀಮಾಶಕ್ತಿ : 207ನೇ ಭೀಮ್‌ಕೋರೆಗಾಂವ್ ವಿಜಯೋತ್ಸವ
ಗದಗ 01: ರಮಾಬಾಯಿ ಅಂಬೇಡ್ಕರ ಮಹಿಳಾ ಭೀಮಾಶಕ್ತಿ ಸಮಿತಿ, ಗದಗ, ವತಿಯಿಂದ 68ನೇ ಡಾ. ಬಾಬಾಸಾಹೇಬ ಅಂಬೇಡ್ಕರವರ ಮಹಾ ಪರಿನಿರ್ವಾಣದ ನಿಮಿತ್ಯಡಾ.ಬಿ.ಆರ್.ಅಂಬೆಡ್ಕರ ಪುತ್ತಳಿಗೆ ಮಾಲಾರೆ್ಣಮಾಡುವ ಮೂಲಕ ಭಿಮಾಕೊರೆಗಾವ್ ವಿಜಯ್ ಶೌರ್ಯ ಸ್ತಂಭ. 207ನೇ ಭೀಮ್‌ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಈ ಸಂಧರ್ಭದಲ್ಲಿ ದಂಡಕ್ಕ.ಯು.ಬಳ್ಳಾರಿ, ರೇಣುಕಾ ಗೋ ಬಳ್ಳಾರಿ, ನಾಗಮ್ಮಾ ಕಾ.ಬಳ್ಳಾರಿ, ಲಕ್ಷ್ಮಿ ಆರ್.ಬಳ್ಳಾರಿ, ಪದ್ಮಾವತಿಆ.ಬಳ್ಳಾರಿ, ನಾಗಮ್ಮತೌಜುಲ್, ಹುಲಗಮ್ಮಾ ಬಳ್ಳಾರಿ, ಈರಕ್ಕಾಎನ್. ಬಳ್ಳಾರಿ, ಶಾಂತಾ ಎಪ್.ಬಳ್ಳಾರಿ ಪುಷ್ಪಾ ವಿ.ಬಳ್ಳಾರಿ, ರೇಣುಕಾಯಟ್ಟಿ, ರಾಜೇಶ್ವರಿಗುತ್ತಿ, ವೆಂಕಟಮ್ಮಗುತ್ತಿ ನಾಗಮ್ಮ ನಾನಬಾಲ್‌ಹಾಗೂ ಮುಂತಾದವರುಕಾರ್ಯಕ್ರಮದಲ್ಲಿ ಉಪಸ್ಥೀತರಿದ್ದರು.