ರೈತ ದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ರೈತರ ಎತ್ತುಗಳಿಗೆ ಪೂಜೆ
ಹಾವೇರಿ 1: ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ರೈತ ಸಂಘದ ವತಿಯಿಂದ ರೈತ ದಿನಾಚರಣೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ರೈತರ ಎತ್ತುಗಳಿಗೆ ಪೂಜೆ ಮಾಡುವ ಮುಖಾಂತರ ಚಾಲನೆ ನೀಡಲಾಯಿತು. ಇದೇ ಅವಧಿಯಲ್ಲಿ ಹಿರಿಯ ರೈತರಿಗೆ ಸನ್ಮಾನ ಮಾಡಲಾಯಿತು. ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಅಧ್ಯಕ್ಷತೆವಹಿಸಿದ್ದರು.ಈ ದೇವಪ್ಪ ಇಚ್ಚಂಗಿ.ಚನ್ನಪ್ಪ ಶಿವಸಂಪಿಗೆ. ರಾಜು ತರ್ಲಘಟ್, ಬಸನಗೌಡ ಪಾಟೀಲ. ಪಶು ವೈದ್ಯಾದಿಕಾರಿ ಡಾ.ಮಲ್ಲಿಕಾರ್ಜುನ, ಶಂಕ್ರ್ಪ ಕೋರಿ ಶೆಟ್ಟರ ಸುರೇಶ ವಾರ್ತಿ, ಅಲ್ಲಾಭಕ್ಷ ವೀರ್ಪ ಚಿನ್ನಿಕಟ್ಟಿ, ಶ್ರೀಮತಿ ಶಬೀನಾ ನದಾಫ, ಶ್ರೀಮತಿ ರೇಷ್ಮಾ ಭಾನು, ಪರಮೇಶ ವಾಲಿಕಾರ, ಈರಣ್ಣ ಚಕ್ರಸಾಲಿ, ಮಲ್ಲಪ್ಪ ನಾಗನೂರ ಗ್ರಾಮದ ಹಿರಿಯರು ಹಾಗೂ ಶಾಲಾ ಮಕ್ಕಳು ರೈತರು ಹಾಜರಿದ್ದರು