ಮೂಲಭೂತ ಸೌಕರ್ಯ ಒದಗಿಸುವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯ :ಜ್ಯೋತಿ ಪಾಟೀಲ
Providing basic infrastructure is the primary duty of an elected government: Jyoti Patil
ಧಾರವಾಡ 14 : ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಚುನಾಯಿತ ಸರ್ಕಾರದ ಆದ್ಯ ಕರ್ತವ್ಯ ವಾಗಿದೆ. ಎಂದು 19 ನೇ ವಾರ್ಡ್‌ನ ನಿಸರ್ಗ ನಗರದ ಸಿ.ಸಿ ರಸ್ತೆ ಗೆ ಗುದ್ದಲಿ ಪೂಜೆ ನೆರವೇರಿಸಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿದರು. ನಗರವಾಸಿಗಳಿಗೆ ಸುರಕ್ಷಿತವಾದ ರಸ್ತೆ, ಚರಂಡಿ, ಬೀದಿ ಲೈಟು, ಉದ್ಯಾನವನ, ಕಸ ವಿಲೇವಾರಿ, ಕುಡಿಯುವ ನೀರು, ರಕ್ಷಣೆ ಮುಂತಾದವುಗಳನ್ನು ನಿಡುವಂತೆ ಸಾಹಿತಿ ನಾರಾಯಣ ಭಜಂತ್ರಿ ವಿನಂತಿಸಿದರು. ಎಸ್ ಬಿ ಪಾಟೀಲ, ಸತೀಶ್ ಪರ್ವತೀಕರ, ನೀಲಾ ಶಿಗ್ಲಿ, ಅಶೋಕ ಮಣ್ಣೂರ ಮುಂತಾದವರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 