ಕರಾವಳಿ ಉತ್ಸವ ಅಂತಿಮ ದಿನ ಸಾರ್ವಜನಿಕರ ಮನರಂಜಿಸಿದ ಕಾರ್ಯಕ್ರಮಗಳು
Programs that entertained the public on the final day of the Coastal Festival
ಕಾರವಾರ 29: ಕರಾವಳಿ ಉತ್ಸವ 2025 ರ ಅಂಗವಾಗಿ ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಮುನ್ನ ಜಿಲ್ಲೆಯ ಸ್ಥಳೀಯ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಮುಕೇಶ್ ನೆತ್ರೇಕರ ಶಿರಸಿ ಅವರಿಂದ ಬೇಡರ ವೇಷ, ಗಣಪು ಗೌಡ ಹೊನ್ನಾವರ ಅವರಿಂದ ಸುಗ್ಗಿ ಕುಣಿತ, ಸೋಬಿನಾ ಕಾಂಬ್ರೇಕರ ಅವರಿಂದ ದಮಾಮಿ ನೃತ್ಯ, ಶ್ರೀ ಹುಚ್ಚಲಿಂಗೇಶ್ವರ ಡೊಳ್ಳು ಕುಣಿತ ಮಾಡಸಾಲಿ ಅವರಿಂದ ಡೊಳ್ಳು ಕುಣಿತ, ನಾಗಪ್ಪ ಗೊಂಡ ಅವರಿಂದ ಡೆಕ್ಕೆ ಕುಣಿತ, ಶಾಂತರಾಮ ಶೆಟ್ಟಿ ಶಿರಸಿ ಅವರಿಂದ ಕಥಕಳಿ ಯಕ್ಷಗಾನ, ಮಾದೇವ ಅಗೇರ ಅಂಕೊಲಾ ಅವರಿಂದ ಚಂಡೆ ಕುಣಿತ, ವಿದ್ವಾನ್ ಶಿವಾನಂದ ಭಟ್ ಹಾಗೂ ರಾಘಶ್ರೀ ತಂಡದಿಂದ ಅವರಿಂದ ಸುಗಮ ಸಂಗೀತ, ವಿದೂಷಿ ಪೂಜಾ ಹೆಗಡೆ ಮತ್ತು ತಂಡದಿಂದ ಅವರಿಂದ ಭರತನಾಟ್ಯ, ರಾಘವೇಂದ್ರ ಮುಳೆ ಸ್ಮಾರ್ಟ್ ಡ್ಯಾನ್ಸ್ ಶಿರಸಿ ಅವರಿಂದ ನೃತ್ಯ ಹಾಗೂ ಸಂಗೀತ ರಸ ರಸಮಂಜರಿ ಕಾರ್ಯಕ್ರಮ ನಡೆಯಿತು
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 