ಪ್ರಶಿಕ್ಷಣಾಥರ್ಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ

ಲೋಕದರ್ಶನ ವರದಿ

ಶಿಗ್ಗಾವಿ 30: ತಾಲೂಕಿನ ಗಂಗೀಬಾವಿಯಲ್ಲಿ ನಡೆದ ಕನರ್ಾಟಕ ರಾಜ್ಯ ಮೀಸಲು 10ನೇ ಪಡೆ ಶಿಗ್ಗಾವಿ ವಿಶೇಷ ಮೀಸಲು ಪೋಲಿಸ್ ಕಾನ್ಸಟೇಬಲ್ ಪ್ರಶಿಕ್ಷಣಾಥರ್ಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಶಾಸಕ ಬಸವರಾಜ ಬೊಮ್ಮಾಯಿಯವರು ಭಾಗವಹಿಸಿ ವೀಕ್ಷಿಸಿ ಗೌರವ ವಂದನೆಯನ್ನು ಸ್ವೀಕರಿಸಿದರು. ರಾಜ್ಯ ಹೆಚ್ಚುವರಿ ಪೋಲಿಸ್ ಮಹಾನಿದರ್ೇಶಕರಾದ ಭಾಸ್ಕರರಾವ ಹಾಗೂ ಪೋಲಿಸ ಪಡೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.