ಲೋಕದರ್ಶನ ವರದಿ
ಗದಗ-ಬೆಟಗೇರಿ 01: ನಗರಸಭೆಯಲ್ಲಿ ಪೌರಕಾಮರ್ಿಕರಾಗಿ ಸೇವೆ ಸಲ್ಲಿಸಿದ ಶೇಖಪ್ಪ ತಿಮ್ಮಪ್ಪ ಯಟ್ಟಿ ಇವರು ಗದಗ ಬೆಟಗೇರಿ ನಗರ ಸಭೆಯಲ್ಲಿ ಪೌರಕಾಮರ್ಿಕರಾಗಿ ಪೂರ್ಣ ಸೇವೆ ಸಲ್ಲಿಸಿ ದಿ. 31ರಂದು ನಿವೃತ್ತರಾಗುತ್ತಿದ್ದು ಸದರಿಯವರಿಗೆ ಗದಗ-ಬೆಟಗೇರಿ ನಗರಸಭೆಯ ಪೌರಕಾಮರ್ಿಕ ಮಹಾ ಸಂಘದ ವತಿಯಿಂದ ನಿವೃತ್ತಿ ಸನ್ಮಾನ ಸಮಾರಂಭ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷರಾದ ವೀರುಪಾಕ್ಷಪ್ಪ ಬಿ ರಾಮಗಿರಿ ಹಾಗೂ ಗದಗ-ಬೆಟಗೇರಿ ನಗರಸಭೆಯ ಪೌರಾಯುಕ್ತರು ಮನ್ಸೂರ ಅಲಿ ಹಾಗೂ ಎಇಇ ಎಲ್.ಜಿ.ಪತ್ತಾರ ನಗರ ಸಭೆ ಉಪಾಧ್ಯಕ್ಷರಾದ ಪ್ರಕಾಶ ಬಾಕಳೆ, ಆರೋಗ್ಯ ಹಿರಿಯ ನಿರಿಕ್ಷಕರು, ಎ ವಾಯ್ ದೊಡ್ಡಮನಿ, ಕಛೇರಿಯ ವ್ಯವಸ್ಥಾಪಕರು ವಿಜಯಲಕ್ಷ್ಮೀ ಮುಟಗಾರ, ಹಾಗೂ ನಾಗೇಶ ಬಳ್ಳಾರಿ, ವೆಂಕಟೇಶ ಬಳ್ಳಾರಿ, ರಾಮು ಬಳ್ಳಾರಿ, ಹೇಮೇಶ ಯಟ್ಟಿ, ಚಂದ್ರಶೇಖರ ಹಾದಿಮನಿ, ಕೆಂಚಪ್ಪ ಪೂಜಾರ, ಸಣ್ಣಪ್ಪ ಭೂಳಮ್ಮನವರು, ವಾಸಪ್ಪ ಬರಮಣ್ಣವರ, ಅರವಿಂದ ಕುತರ್ುಕೊಟಿ ಹಾಗೂ ಪೌರಕಾಮರ್ಿಕರ ಸಂಘದ ಪದಾಧಿಕಾರಿಗಳು ಗದಗ-ಬೆಟಗೇರಿ ನಗರ ಸಭೆ ಇವರಿಂದ ನಿವೃತ್ತ ಹೊಂದಿದಂತ ಶೇಖಪ್ಪ ತಿಮ್ಮಪ್ಪ ಯಟ್ಟಿ ಇವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಮಾಡಲಾಯಿತು.