ಲೋಕದರ್ಶನ ವರದಿ
ಗದಗ 15: ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಕೊರೋನ ಹರಡದಂತೆ ಮುಂಜಾಗ್ರತವಾಗಿ ಗ್ರಾಮ ಪಂಚಾಯತಿ ವತಿಯಿಂದ ಹಾಗೂ ಆರೋಗ್ಯ ಇಲಾಖೆ ಜೊತೆಗೂಡಿಕೊಂಡು ಹೈಫೊಕ್ಲೋರೈಡ್ ನ್ನು ಗ್ರಾಮದ ಬೀದಿ ಬೀದಿಗಳಲ್ಲಿ,ಮನೆ ಬಾಗಿಲಿಗೆ ಔಷಧ ಸಿಂಪರಣೆ ಮಾಡಲಾಯಿತು.
ಇದರಲ್ಲಿ ಎ ಎಸ್ ಗೌಡರ, ಬಸವಂತಪ್ಪ ಹೆಚ್ ತಳವಾರ,ಶರಣು ಪಾಟೀಲ್, ಪ್ರೇಮಾ ಭಜಂತ್ರಿ, ಕವಿತಾ ತಳವಾರ, ನಾಗಮ್ಮ ನವಛಿದ್ರ,ನಿರ್ಮಲಾ ಕೊಡತಗೇರಿ, ಸುಮಂಗಲಾ ವಸ್ತ್ರದ, ಗೌರವ್ವ ಪಿಡ್ರಾವತರ, ಬಸಲಿಂಗವ್ವ ಪೊಲೀಸ ಪಾಟೀಲ್ ಮುಂತಾದವರ ಮುಂದಾಳತ್ವದಲ್ಲಿ ಸುಚಿತ್ವಗೊಳಿಸಲಾಯಿತು.