ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಪಟೇಲ್

ಲೋಕದರ್ಶನ ವರದಿ

ಕೊಪ್ಪಳ: ನಗರದ ನಿವೇದಿತಾ ಆಂಗ್ಲ ಮಾದ್ಯಮ ಶಾಲೆಯಲ್ಲಿ 2018-19ರ ಸಾಲಿನ ಕೊಪ್ಪಳ  ಪೂರ್ವಕ್ಲಸ್ಟರ್  ಮಟ್ಟದ ಪ್ರತಿಭಾ ಕಾರಂಜಿಯು ಕನರ್ಾಟಕ ಸಕರ್ಾರ, ಜಿಲ್ಲಾ ಪಂಚಾಯತ್ ಕೊಪ್ಪಳ, ಕ್ಷೇತ್ರ  ಶಿಕ್ಷಣಾಧಿಕಾರಿಗಳ ಕಾರ್ಯಲಯ ಕೊಪ್ಪಳ, ಸಮೂಹ ಸಂಪನ್ಮೂಲ ಕೇಂದ್ರ ಕೊಪ್ಪಳ ಹಾಗೂ ನಿವೇದಿತಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ 24ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಅಮ್ಜದ್ ಪಟೇಲ್ರವರು ಈ ಕಾರ್ಯಕ್ರಮದ ಉದ್ಘಾಟನೆಮಾಡಿ ಮಾತನಾಡುತ್ತಾ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ ಪಾಲಕರು.  ಶಿಕ್ಷಕರು ಹಾಗೂ ಸಕರ್ಾರದ ನಿಯೋಗದಲ್ಲಿ ಪಠ್ಯೇತರ ಚಟುವಟಿಕೆಯಾಗಿ ಈ ಕಾರ್ಯಕ್ರಮ ನಿವೇದಿತಾ ಶಾಲೆಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದ್ದು ಎಲ್ಲಾ ವಿದ್ಯಾಥರ್ಿಗಳ ಪ್ರತಿಭೆ ಇಂದು ಅನಾವರಣಗೊಂಡು ಉತ್ತುಂಗಕ್ಕೆ ಬೆಳೆಯಲಿ ಎಂದು ಹೇಳಿದರು. ಕೋನೆಗೆ ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪ್ರತಿಭಾ ಕಾರಂಜಿಯಲ್ಲಿ ಅನೇಕ ಪ್ರತಿಭೆಗಳ ಅನಾವರಣಗೂಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶೋಬಾ ಡಿ.ಬಾಗೇವಾಡಿ. ನಿವೇದಿತಾ ಶಿಕ್ಷಣ ಸಂಸ್ಥೆಯಸಂಸ್ಥಾಪನಾ ಅಧ್ಯಕ್ಷರಾದ ಶಾರದಬಾಯಿ ಪುಲಸ್ಕರ್.ಶಂಬುಲಿಂಗನ ಗೌಡಪಾಟೀಲ್ ಉಪಾದ್ಯಕ್ಷರು ಕ.ರಾ.ಪಾ.ಶಾ.ಸಂಘ ಬೆಂಗಳೂರು ರಮೇಶ ಬಿರಾದಾರ್. ಇನ್ನು ಆನೇಕರು ಉಪಸ್ಥಿರಿದ್ದರು. ಶಾಲೆಯ ಶಿಕ್ಷಕರಾದ ನಾಗರಾಜ್ ಭಜಂತ್ರಿ ಯವರು ಕಾರ್ಯಕ್ರಮ ನಿರೂಪಿಸಿದರು.