ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಜ್ವಲ್ ಬಸವರಾಜ ಅಳ್ಳಗಿಗೆ ಸನ್ಮಾನ

ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಪ್ರಜ್ವಲ್ ಬಸವರಾಜ ಅಳ್ಳಗಿಗೆ ಸನ್ಮಾನ   Prajwal Basavaraj Allagi, who secured second place at the state level, was felicitated.

            ಹುಬ್ಬಳ್ಳಿ 29: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ವಿಜಯಪುರದ  ಶರಣ ಬಸವೇಶ್ವರ ಫಾರ್ಮ್‌ಸಿ  ಕಾಲೇಜಿನ ವಿದ್ಯಾರ್ಥಿ  ಪ್ರಜ್ವಲ್ ಬಸವರಾಜ ಅಳ್ಳಗಿಅವರು ರಾಜ್ಯ ಮಟ್ಟದ  ದೇಹದಾಢ್ರ್ಯ   ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹೊರಕೇರಿ , ಅಳ್ಳಗಿ , ಹೂಗಾರ್ ಕುಟುಂಬದವರು ಸಂಕ್ರಾಂತಿ ಸಂಭ್ರಮದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಮಂಗಳೂರಿನ ಲಕ್ಷ್ಮೀ  ಮೆಮೋರಿಯಲ್ ಫಿಸಿಯೋಥೆರಪಿ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ದೇಹದಾಢ್ರ್ಯ ಸ್ಪರ್ಧೆಯ ಬೆಸ್ಟ್‌  ಫಿಸಿಕ್  75 ಕೆಜಿ ವಿಭಾಗದಲ್ಲಿ  ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ   ಪಡೆದಿದ್ದಕ್ಕೆ  ಪ್ರಜ್ವಲ್ ಬಸವರಾಜ ಅಳ್ಳಗಿ ಅವರಿಗೆ ಆತ್ಮೀಯವಾಗಿ ಹೃದಯತುಂಬಿ ಪ್ರೀತಿಯಿಂದ ಗೌರವಪೂರ್ವಕವಾಗಿ   ಸನ್ಮಾನಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿದರು.   ಪ್ರ

            ಜ್ವಲ್ ತಂದೆ ಬಸವರಾಜ ಡಿ. ಅಳ್ಳಗಿ  , ತಾಯಿ ಪ್ರೊ ಜಯಶ್ರೀ ಡಿ .ಹೊರಕೇರಿ, ತಂಗಿ ಪ್ರಗತಿ ಬಸವರಾಜ ಅಳ್ಳಗಿ , ಅಜ್ಜಿ ರತ್ನವ್ವ ಡಿ. ಹೊರಕೇರಿ, ಮಾವನವರಾದ  ನಿವೃತ್ತ ಪ್ರಾಚಾರ್ಯ ಡಾ ಲಿಂಗರಾಜ ಡಿ. ಹೊರಕೇರಿ, ಪ್ರಾಚಾರ್ಯ ಡಾ. ಮಹೇಶ್ ಡಿ ಹೊರಕೇರಿ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ದೊಡ್ಡಪ್ಪ ಶಾಂತಪ್ಪ   ವಿ. ಹೂಗಾರ್,  ದೊಡ್ಡವ್ವ ಶಕುಂತಲಾ ಎಸ್ . ಹೂಗಾರ್, ನಿಖಿಲ್ ಲಿಂಗರಾಜ ಹೊರಕೇರಿ , ಆಕಾಶ , ನಿಖಿತಾ ಲಿಂಗರಾಜ ಹೊರಕೇರಿ , ಅಭಿಷೇಕ ಶಾಂತಪ್ಪ ಹೂಗಾರ್, ಸಹನಾ ಸುರೇಶ ಹೊರಕೇರಿ, ಸೋಹನ್ ಸುರೇಶ್ ಹೊರಕೇರಿ, ಸುಜಯ್ ಸುರೇಶ್ ಹೊರಕೇರಿ,  ಸುಮನ್ ಲಿಂಗರಾಜ ಹೊರಕೇರಿ, ಸುಪ್ರಿಯಾ ಸುರೇಶ್ ಹೊರಕೇರಿ, ಮುಂತಾದವರು ಇದ್ದರು. ಪ್ರಜ್ವಲ್ ಬಸವರಾಜ ಅಳ್ಳಗಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ   ಯಶಸ್ಸು ಲಭಿಸಲಿ ಎಂದು ಶುಭ ಕೋರಿದರು.