ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ.ಚಂದ್ರಶೇಖರ ಕಂಬಾರರ ವೈಯಕ್ತಿಕ ಭೇಟಿ
ಹಂಪಿ 17: ಕನ್ನಡ ವಿಶ್ವವಿದ್ಯಾಲಯಕ್ಕೆ ಅನೀರೀಕ್ಷಿತವಾಗಿ ಭೇಟಿ ನೀಡಿದ ಸಂಸ್ಥಾಪಕ ಕುಲಪತಿಗಳಾದ ಡಾ.ಚಂದ್ರಶೇಖರ ಕಂಬಾರ ಅವರನ್ನು ಕನ್ನಡ ವಿಶ್ವವಿದ್ಯಾಲಯ ಮಾನ್ಯ ಕುಲಪತಿಯವರಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಗೌರವಿಸಿ, ಸನ್ಮಾನಿಸಿದರು. ಅವರ ಜೊತೆಯಲ್ಲಿ ಆಗಮಿಸಿದ್ದ ಮಲೆಯಾಳಿ ಕವಿಗಳು ಮತ್ತು ಅನುವಾದಕರಾದ ಸುಬ್ರಹ್ಮಣ್ಯ ಅವರನ್ನು ಗೌರವಿಸಿದ ಕ್ಷಣಗಳು.
ತಮ್ಮ ಗೆಳೆಯರಾದ ಸುಬ್ರಹ್ಮಣ್ಯ ಅವರೊಂದಿಗೆ ಕಂಬಾರರು ವಿದ್ಯಾರಣ್ಯ ಕ್ಯಾಂಪಸನ್ನು ವೀಕ್ಷಿಸಿ, ಸಂತಸಪಟ್ಟರು.