ಲೋಕದರ್ಶನ ವರದಿ
ಶಿಗ್ಗಾವಿ 28: ಇತ್ತೀಚೆಗೆ ಮುಂಡಗೋಡದಲ್ಲಿ ನಡೆದ ಜಿಲ್ಲಾ ಮಟ್ಟದ ಶೋಟೋಖಾನ ಕರಾಟೆ ಚಂಪಿಯನಶಿಪ್ನಲ್ಲಿ ಶಿಗ್ಗಾವಿ ಪಟ್ಟಣದ ಶೋಟೋಖಾನ ಕರಾಟೆ ಟ್ರೇನಿಂಗ ಸೆಂಟರನ ವಿದ್ಯಾಥರ್ಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಶಿಗ್ಗಾವಿ ತಾಲೂಕಿಗೆ ಕೀತರ್ಿ ತಂದಿದ್ದಾರೆ.
ವೈಟ್ ಬೆಲ್ಟ ವಿಭಾಗ: ವಿವೇಕ ಗಂಜೀಗಟ್ಟಿ, ಕಟಾ ತೃತೀಯ ಬಹುಮಾನ, ಸಾತ್ವೀಕ ಹುಡೇದಗೌಡ್ರ ಕಟಾ, ಪ್ರಥಮ ಬಹುಮಾನ, ವೃತ್ವಿಕ ಹುಡೇದಗೌಡ್ರ ಕಟಾ, ತೃತೀಯ ಬಹುಮಾನ, ದೀರಜ ಹಾದಿಮನಿ ಕಾಟಾ, ದ್ವಿತೀಯ ಬಹುಮಾನ, ಡಿ. ಜೆ. ಜಂಗ್ಲಿ ಕಟಾ, ಪ್ರಥಮ ಬಹುಮಾನ, ಅದ್ವಿಕಾ ಹುಡೇದಗೌಡ್ರ ಕಟಾ, ತೃತೀಯ ಬಹುಮಾನ, ಸಹನಾ ಕ್ಯಾಲಕೊಂಡ ಕಟಾ, ತೃತೀಯ ಬಹುಮಾನ, ಅನ್ಶು. ಎಂ. ಬುಳ್ಳಕ್ಕನವರ ಕಟಾ, ತೃತೀಯ ಬಹುಮಾನ, ಕುಮಿತೆ, ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ.
ಆರೇಂಜ ಬೆಲ್ಟ ವಿಭಾಗ: ಮಹ್ಮದಮದನಿ. ಜಿ. ಕ್ಯಾಲಕೊಂಡ ಕಟಾ, ಪ್ರಥಮ, ಕುಮಿತೆ ದ್ವಿತೀಯ ಬಹುಮಾನ, ಡಿ. ಮಲ್ಲಿಕ ಬೆಂಡಿಗೇರಿ ಕಟಾ, ದ್ವಿತೀಯ, ಕುಮಿತೆ, ತೃತೀಯ ಬಹುಮಾನ ಪಡೆದಿದ್ದಾರೆ.
ಪರ್ಪಲ್ ಬೆಲ್ಟ ವಿಭಾಗ: ಮಹ್ಮದಗೌಸ ಜಕಾತಿ ಕಟಾ, ಪ್ರಥಮ ಬಹುಮಾನ ಕುಮಿತೆ ತೃತೀಯ ಬಹುಮಾನ.
ಬ್ರೌನ ಬೆಲ್ಟ ವಿಭಾಗ : ಅಜರ್ುನ ಗೋಪಾಲ ನಾಯ್ಕ ಕಟಾ, ಪ್ರಥಮ, ಕುಮಿತೆ, ದ್ವಿತೀಯ ಬಹುಮಾನ. ಕರ್ಣ ಗೋಪಾಲ ನಾಯ್ಕ ಕಟಾ, ದ್ವಿತೀಯ, ಕುಮಿತೆ, ತೃತೀಯ ಬಹುಮಾನ
ಬ್ಲ್ಯಾಕ್ ಬೆಲ್ಟ ವಿಭಾಗ : ಮಂಜುನಾಥ ಕಮ್ಮಾರ ಕಟಾ, ಪ್ರಥಮ, ಕುಮಿತೆ, ತೃತೀಯ ಬಹುಮಾನ, ಬಸವರಾಜ ಕುಲಕಣರ್ಿ ಕಟಾ, ದ್ವಿತೀಯ ಬಹುಮಾನಗಳನ್ನು ಪಡೆದಿದ್ದಾರೆ.
ಇವರಿಗೆ ತರಬೇತಿದಾರರಾದ ನಿಸಾರ ಅಹ್ಮದ ಗುಜರಾತಿ ಮತ್ತು ಹನುಮಂತ ಗದಗ ಅವರು ಅಭಿನಂದಿಸಿ ಹರ್ಷ ವ್ಯಕ್ತಪಡಿದ್ದಾರೆ.