ಸಿರುಗುಪ್ಪ 28: 2019ರಲ್ಲಿ ಮಹಾನಗರ ಪಾಲಿಕೆ, ಹೊಸಪೇಟೆ, ಸಿರುಗುಪ್ಪ ನಗರಸಭೆ,ಸಂಡೂರು ಹಡಗಲಿ ಪುರಸಭೆ ಹಾಗೂ ಕಮಲಾಪುರ ತೆಕ್ಕಲಕೋಟೆ ಏಳು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಚುನಾವಣೆ ಆಯೋಗ ಬಳ್ಳಾರಿ ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿದೆ ಮಾಚರ್್ ತಿಂಗಳಿಗೆ ಕೊನೆಗೊಳ್ಳಲಿದ್ದು ಒಳಗಡೆ ಚುನಾವಣೆ ನಡೆಸಲು ಸೂಚನೆಯಲ್ಲಿ ತಿಳಿಸಿದೆ ಬಳ್ಳಾರಿ ಮಹಾನಗರ ಪಾಲಿಕೆಯ ಈವರೆಗೆ 35ವಾಡ್ರ್ಗಳಿದ್ದನ್ನು 39ಬಾರ್ಗಳಿದ್ದು ವಾಡ್ರ್ಗಳಿಗೆ ವಿಸ್ತರಿಸಲಾಗಿದೆ. ಸಿರುಗುಪ್ಪ ನಗರಸಭೆಯಾಗಿ ಮೇಲ್ದಜರ್ೆಗೆರಿಸಿದ್ದು 31ವಾಡ್ರ್ಗಳನ್ನಾಗಿ ಮಾಡಿದೆ.ಹೊಸಪೇಟೆ ನಗರಸಭೆ 35ವಾಡರ್ುಗಳು ಇದೇ. ಹೂವಿನ ಡಗಲಿ,ಸಂಡೂರು,ಪುರಸಭೆಯ 23ವಾಡರ್ುಗಳಿವೆ. ಕಮಲಾಪುರ ಮತ್ತು ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ತಲಾ 20 ವಾಡರ್ುಗಳಿವೆ.ಕಾಂಗ್ರೆಸ್,ಬಿಜೆಪಿ,ಜೆಡಿಎಸ್, ಪಕ್ಷೇತರ ಸ್ಪಧರ್ಿಸಲು ವಿವಿಧ ಪಕ್ಷಗಳ ಟಿಕೆಟ್ ಗಾಗಿ ಸೇವಾ ಕಾರ್ಯಕರ್ತರು ಪೈಪೋಟಿ ನಡೆಸಿದ್ದಾರೆ.