ಯಾವೂದೇ ಸಾಮರಸ್ಯದ ಆಚರಣೆಗೂದಕ್ಕೆ ಬರಬಾರದು :ಡಿಎಸ್‌.ಪಿ ಗುರುಶಾಂತಪ್ಪ

No peaceful celebration should be compromised: DSP Gurushanthappa

ಯಾವೂದೇ ಸಾಮರಸ್ಯದ ಆಚರಣೆಗೂದಕ್ಕೆ ಬರಬಾರದು :ಡಿಎಸ್‌.ಪಿ ಗುರುಶಾಂತಪ್ಪ

ಶಿಗ್ಗಾವಿ 11 ಃ ಪ್ರಕೃತಿಯಲ್ಲಿ ನೂರಾರು ಬಣ್ಣಗಳಂತೆ ಜಗತ್ತಿನಲ್ಲಿ ನಾನಾ ಧರ್ಮಆಚರಿಸುವ ಪಂಥಗಳಿವೆ. ಯಾವೂದೇ ಸಾಮರಸ್ಯದಆಚರಣೆಗೂದಕ್ಕೆ ಬರಬಾರದು, ಬಣ್ಣದಹೋಳಿ ಹಬ್ಬ ಸಮಾಜದ ಸಾಮರಸ್ಯತೆ ಪ್ರತೀಕಎಂದುಡಿಎಸ್‌.ಪಿ ಗುರುಶಾಂತಪ್ಪ ಹೇಳಿದರು.ಪಟ್ಟಣದಡಾ, ಬಿಆರ್‌.ಅಂಬೇಡ್ಕರ ಆಡಳಿತ ಭವನದಲ್ಲಿರಾಜಕೀಯ ಮುಖಂಡರು ಹಾಗೂ ಸಮಾಜದ ವಿವಿಧ ಸಮಾಜದ ಹಿರಿಯರನೇತ್ರತ್ವದರಂಜಾನ ಹಾಗೂ ಹೋಳಿ ಹಬ್ಬದ ಪೂರ್ವಬಾವಿ ಶಾಂತಿ ಸಭೆಯಲ್ಲಿ ಮಾತನಾಡಿದಅವರುಪ್ರಸಕ್ತ ಶೈಕ್ಷಣಿಕ ವರ್ಷದಅಂತಿಮ ಪರೀಕ್ಷಾ ಕಾಲವಾಗಿದ್ದರಿಂದಾಗಿ ಶಾಲಾ ಮಕ್ಕಳ ಭವಿಷ್ಯಕ್ಕೆತೊಂದರೆಯಾಗಬಾರದು.ಎಲ್ಲರಒಪ್ಪಿಗೆ ಪಡೆದು ದಿ 20 ರಂದು ಸಾರ್ವತ್ರಿಕ ಹೋಳಿ ಬಣ್ಣದಾಟಕ್ಕೆ ಸಭೆ ನಿರ್ಣಯಿಸಿದೆ.ರಂಜಾನ ಉಪವಾಸ ಆಚರಿಸುವವರಿಗೂ ಪ್ರಾರ್ಥನೆಗೂತೊಂದರೆಯಾಗದಂತೆ ಸಾಮಾಜಿಕ ಸ್ವಾಸ್ತ ಶಾಂತಿಕಾಪಾಡಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಪರಊರಿನಿಂದಪರೀಕ್ಷಾ ಕೇಂದ್ರಗಳಿಗೆ ತೆರಳುವ ಸಿಬ್ಬಂಧಿಗಳು, ಮಕ್ಕಳಿಗೆ ಬಣ್ಣ ಹಾಕಬೇಡಿ.ಅವರು ಮಾನಸಿಕವಾಗಿ ತೊಂದರೆಗಿಡಾಗುತ್ತಾರೆ.ಯಾವೂದೇಗದ್ದಲಕ್ಕೆ ಅವಕಾಶ ನೀಡದೇಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಲು ಮನವಿ ಮಾಡಿದರು.ಪುರಸಭೆಯಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಉಪ ತಹಶೀಲ್ದಾರ ಗಾಮನಗಟ್ಟಿ,ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ.ಮುಖ್ಯಾಧಿಕಾರಿ ಮಲ್ಲೇಶ,ಅಂಜುಮನ್‌ಕಮೀಟಿ ಸದಸ್ಯರು. ವಿವಿಧ ಸಮಾಜದ ಮುಖಂಡರು ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಸತೀಶ್ ಮಾಳಗೊಂಡ ಅತಿಥಿಗಳನ್ನು ಸ್ವಾಗತಿಸಿದರು.