ಕಡಬಿ 04: ಸತತ ನಾಲ್ಕನೇ ಬಾರಿಗೆ ಬೆಳಗಾವಿ ಸಂಸದರಾಗಿ ಆಗಿಯಾಗಿ ಮತ್ತು ಕೇಂದ್ರ ಸಕರ್ಾರ ನೂತನ ಸಚಿವ ಸಂಪುಟದಲ್ಲಿ ರಾಜ್ಯ ರೇಲ್ವೆ ಖಾತೆ ಸಚಿವರಾದ ಸುರೇಶ ಅಂಗಡಿಯರನ್ನು ಸೋಮವಾರ ಗೃಹ ಕಛೆರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯರಝವರ್ಿ ಗ್ರಾಮಸ್ಥರಾದ ಈರಣ್ಣ ಚಳಕೋಪ್ಪ, ಎ ಎಮ್ ಶಂಕರಲಿಂಗಪ್ಪ, ಜಿಪಂ ಸದಸ್ಯೆ ವಿದ್ಯಾರಾಣಿ ಸೊನ್ನದ, ಪ್ರಕಾಶ ಲಿಂಗರಡ್ಡಿ, ಸಿದ್ದಣ್ಣ ಮಾಳಗಿ, ಹಣಮಂತಗೌಡ ಬೋಮ್ಮನವರ, ಬಸಪ್ಪ ಚಳಕೊಪ್ಪ, ಸದಾಶಿವ ದಾಸಪ್ಪನವರ, ಬೀಮಶಿ ದ್ಯಾಗಾನಟ್ಟಿ, ಮಹಾಂತೇಶ ಹಾರೂಗೊಪ್ಪ, ಮುಂತಾದವರು ಉಪಸ್ಥಿತರಿದ್ದರು.