ಪಂಚಮಸಾಲಿ ಯುವ ಘಟಕಕ್ಕೆ ಜಿಲ್ಲಾಧ್ಯಕ್ಷರಾಗಿ ನಾಗರಾಜ ಕ್ಯಾಬಳ್ಳಿ ಆಯ್ಕೆ

Nagaraja Caballi elected as district president of Panchmasali youth unit

ಪಂಚಮಸಾಲಿ ಯುವ ಘಟಕಕ್ಕೆ ಜಿಲ್ಲಾಧ್ಯಕ್ಷರಾಗಿ ನಾಗರಾಜ ಕ್ಯಾಬಳ್ಳಿ ಆಯ್ಕೆ

ಶಿಗ್ಗಾವಿ 28: ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಯುವ ಘಟಕದ ಹಾವೇರಿ ಜಿಲ್ಲಾಧ್ಯಕ್ಷರಾಗಿ ಹಾನಗಲ್ ತಾಲೂಕು ದೇವರಹೊಸಪೇಟೆ ಗ್ರಾಮದ ನಾಗರಾಜ ಕ್ಯಾಬಳ್ಳಿ ಹಾಗೂ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ್ ಯತ್ನಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಕಿಚಡಿ ಅವರು ತಿಳಿಸಿದ್ದಾರೆ.