ಮಡ್ ಬಾಥ್ ಮಣ್ಣಿನ ಸ್ನಾನ ಕಾರ್ಯಕ್ರಮ

ಲೋಕದರ್ಶನ ವರದಿ

ಕೊಪ್ಪಳ13: ಗ್ರೀನ್ ಲೈಫ್ ಅಕ್ಯೊಪ್ರೇಶರ್ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ವತಿಯಿಂದ ಅಂತರಾಷ್ಟ್ರೀಯ ನೈಸಗರ್ಿಕ ಸಂಘಟನೆ, ಕೇಂದ್ರದ ಆಯುಷ್ ಇಲಾಖೆಯ ಸಹಯೋಗದಲ್ಲಿ ನೈಸಗರ್ಿಕ ದಿನಾಚರಣೆ ಅಂಗವಾಗಿ ಇದೆ ದಿನಾಂಕ 11ರಿಂದ 18ರ ವರೆಗೆ ಜರುಗಿದ ಸಾಪ್ತಾಹ ಮಡ್ ಬಾಥ್ ಮಣ್ಣಿನ ಸ್ನಾನ ಕಾರ್ಯಕ್ರಮ  ನಗರದ ರಾಷ್ಟ್ರೀಯ ಹೆದ್ದಾರಿ ಹೊಸಪೇಟೆ ರಸ್ತೆ ಪ್ರಾಧಿಕಾರದ ಕಛೇರಿ ಬಳಿ ಇರುವ ಬಿ ಸಿ ಪಾಟೀಲ್ ಬಡಾವಣೆಯಲ್ಲಿ ಜರುಗಿತು. ಸಂಸ್ಥೆಯ ಗ್ರೀನ್ ಲೈಫ್ ಅಕ್ಯೊಪ್ರೇಶರ್ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಅಕ್ಯೊಪ್ರಶರ್ ಥೆರಪಿಸ್ಟ್ ಮೊಯಿನ್ ಖಾನ್ ರವರು ಈ ನೈಸಗರ್ಿಕ ಚಿಕಿತ್ಸೆ ಮಣ್ಣಿನ ಸ್ನಾನವನ್ನು ಕೆಲ ಆಯ್ದ ಜನರನ್ನು ಮಾಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ನಂತರ ಮಾತನಾಡಿದ ಅವರು ಯಾವುದೆ ಔಷಧಿಗಳಿಲ್ಲದೆ ಈ ಚಿಕಿತ್ಸೆ ಪಡೆದು ತಮ್ಮ ಆರೋಗ್ಯ ಕಾಪಾಡಿ ಕೊಳ್ಳಬೇಕು ಕೇಂದ್ರ ಸಕರ್ಾರ ಹಲವು ಯೋಜನೆಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೊಳಿಸಿದೆ ಆರೋಗ್ಯ ಪೂರ್ಣಸಾಮಾಜ ನಿಮರ್ಾಣಕ್ಕೆ ಇಂತಹ ಕಾರ್ಯಕ್ರಮ ಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದ ಅವರು ಕೊಪ್ಪಳದಲ್ಲಿ ಇಂತಹ ಕಾರ್ಯಕ್ರಮ ಜರುಗಲು ಸಂಸದ ಸಂಗಣ್ಣ ಕರಡಿ ಅವರ ಸಹಕಾರ ಮತ್ತು ಮಾರ್ಗದರ್ಶನ ನಮ್ಮ ಸಂಸ್ಥೆಗೆ ಸಹಾಯ ಹಸ್ತ ಸದಾ ಇದೆ ಎಂದು  ಮೊಯಿನ್ ಖಾನ್ ಹೇಳಿದರು.

   ಮಣ್ಣಿನ ಸ್ನಾನ ಶೀಬಿರದಲ್ಲಿ ಹಲವು ಜನ ಪಾಲ್ಗೋಂಡು ಮಡ್ ಬಾಥ್ ಸಾಪ್ತಾಹ ಕಾರ್ಯಕ್ರಮ ಯಶಸ್ವಿ ಗೊಳಿಸಿದ ಈಸಂಧರ್ಭದಲ್ಲಿ ಅಬ್ದುಲ್ ರಹೆಮಾನ್ ,ಸಲಿಂ ಗೊಂಡಬಾಳ್, ಅನಿಲ್ ಕುಮಾರ್ ಕುಲಕಣರ್ಿ, ವೆಂಕಟೇಶ್ ಪೊಜಾರ್, ಶೇಖರ್ ಗೌಡ ಬುಡ್ಡನ ಗೌಡ ಜೊಡಪ್ಪ ಯತ್ನಟ್ಟಿ ,ಹುಸೇನ್ ಕಂಪ್ಲಿ, ಕ್ರೀಷ್ಣ ಗೊಂದಳಿ, ಶ್ರೀನಿವಾಸ ಗೊಂದಳಿ, ಗಂಗಾರಾಮ್, ವೆಂಕಟೆಶ್ ಅಮ್ರಟ್ಟಿ ,ನಿರುಟ್ಟಿ, ನಾಸೀರ್,ಅನ್ವರುಲ್ಲಾ ಖಾನ್, ಗೌಸೀಯಾ ಬೇಗಂ, ಜಿಲಾನ್ ಖಾನ್, ರಾಮಪ್ಪ ಕಬ್ಬೆರ್, ಖಾಜವಲಿ ಬನ್ನಿ ಕೊಪ್ಪ್, ಶಾಲು ಬೇಗಂ,ಚಾಂದ್ ಪಾಷಾ, ಮೈನು ಅಲ್ಲದೆ ಅಟೋ ಚಾಲಕರು ಮತ್ತು ಮಾಲಕರು ಸೇರಿದಂತೆ ಗೌಸೀಯಾ ಬೇಗಂ, ಮೋಯಿನ್ ಖಾನ್ ಮತ್ತಿತರರು ಭಾಗವಹಿಸಿದ್ದರು.