ಮೊಂಟೆ-ಕಾರ್ಲೋ ಮಾಸ್ಟರ್ಸ್ : ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ನಡಾಲ್


ಪ್ಯಾರಿಸ್, ಏ 16 (ಕ್ಸಿನುವಾ) ಮೊಂಟೆ-ಕಾರ್ಲೋ  ಮಾಸ್ಟರ್ಸ ಟೋರ್ನಿ   ಉತ್ತಮ ಪ್ರದರ್ಶನ ತೋರುತ್ತೇನೆಂಬ ವಿಶ್ವಾಸವಿದೆ ಎಂದು ಸ್ಪೇನ್ ಟೆನಿಸ್ ಸ್ಟಾರ್ ರಾಫೆಲ್ ನಡಾಲ್ ಹೇಳಿದರು.  

ವೃತ್ತಿ ಜೀವನದ 12ನೇ ಎಟಿಪಿ ಪ್ರಶಸ್ತಿಯ ಹೊಸ್ತಿಲಲ್ಲಿರುವ ನಡಾಲ್ಗೆ ಮೊಂಟೆ-ಕಾರ್ಲ ಮಾಸ್ಟರ್ಸ್ ಟೂರ್ನಿ  ಎರಡನೇ ಸುತ್ತಿನಲ್ಲಿ ಬುಧವಾರ ರೊಬಾರ್ಟ್  ಬೌಟಿಸ್ಟಾ ಅವರ ವಿರುದ್ಧ ಸೆಣಸಲಿದ್ದಾರೆ. ಮೊದಲ ಸುತ್ತಿನಲ್ಲಿ ಎದುರಾಳಿ ವಿಥ್ ಡ್ರಾ ಮಾಡಿಕೊಂಡಿದ್ದರಿಂದ ನಡಾಲ್ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ.   

" ಟೂನರ್ಿಯ ಎರಡನೇ ಸುತ್ತಿನ ಪಂದ್ಯಕ್ಕೂ ಮುನ್ನ ಉತ್ತಮ ಅಭ್ಯಾಸ ಮಾಡುವತ್ತ ಚಿತ್ತ ಹರಿಸುತ್ತೇನೆ ಎಂದು ಎರಡನೇ ಶ್ರೇಯಾಂಕಿತ ಹೇಳುವ ಮೂಲಕ ರೊಬಟರ್ೊ ಬೌಟಿಸ್ಟಾ ವಿರುದ್ಧ ಕಠಿಣವಾಗಿರುತ್ತದೆ.  ಸ್ಪರ್ಧೆ  ಪರೋಕ್ಷವಾಗಿರುತ್ತದೆ ಎಂದರು. 

" ನನ್ನ ಗುರಿಯಂತೆ ಮೊಂಟೆ-ಕಾಲರ್ೊ ಮಾಸ್ಟರ್ಸ್  ಟೂರ್ನಿಯಲ್ಲಿ   ಉತ್ತಮ ಪ್ರದರ್ಶನ ತೋರುತ್ತೇನೆಯೇ ಎಂಬುದನ್ನು ಕಾದು ನೋಡಬೇಕಾಗಿದೆ." ಎಂದು ಹೇಳಿದ್ದಾರೆ. 

ವಿಶ್ವ ಅಗ್ರ ಆಟಗಾರ ನೊವಾಕ್ ಜೊಕೊವಿಚ್ ಅವರ ತವರು ನೆಲವಾಗಿದ್ದರಿಂದ ಅವರ ವಿರುದ್ಧ ಸ್ಪರ್ಧೆ  ಅತ್ಯಂತ ಕಠಿಣವಾಗಿರುತ್ತದೆ. " ನಾನು ಇಲ್ಲೆ ನೆಲೆಸಿದ್ದು, ಇಲ್ಲಿನ ಅಂಗಳದಲ್ಲಿ ಆಡುವುದನ್ನು ತುಂಬಾ ಇಷ್ಟಪಡುತ್ತೇನೆ." ಎಂದು ನೊವಾಕ್ ಜೊಕೊವಿಚ್ ತಿಳಿಸಿದರು.  

"ಮೊಂಟೆ- ಕಾರ್ಲೊ  ಕೌಂಟ್ರಿ ಕ್ಲಬ್ನಲ್ಲಿ ಸುಮಾರು 15 ವರ್ಷಗಳ ಕಾಲ ತರಬೇತಿ ಪಡೆದಿದ್ದೇನೆ. ಅಲ್ಲದೇ, ಇಲ್ಲಿ ಸಾಕಷ್ಟು ಮಂದಿ ಬೆವರು ಹರಿಸಿದ್ದಾರೆ. ಇದೊಂದು ಅನನ್ಯ ಭಾವನೆ" ಎಂದರು.