ಕೆಡೆಟ್ ಟೇಕ್ವಾಂಡೋ ಚಾಂಪಿಯನ್ಶೀಪ್ನಲ್ಲಿ ಪದಕ

ಲೋಕದರ್ಶನ ವರದಿ

ಗೋಕಾಕ 05: ಇಲ್ಲಿಯ ದಿ. ಗೋಕಾಕ ಟೇಕ್ವಾಂಡೋ ಅಕ್ಯಾಡೆಮಿಯ ವಿದ್ಯಾಥರ್ಿಗಳು ಇತ್ತಿಚೆಗೆ ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ಕೆಡೆಟ್ ಟೇಕ್ವಾಂಡೋ ಚಾಂಪಿಯನ್ಶೀಪ್ನಲ್ಲಿ ಪದಕಗಳನ್ನು ಪಡೆದಿದ್ದಾರೆ.

ವೆಂಕಟೇಶ ದುರದುಂಡಿ(ಚಿನ್ನ) ವೀಘ್ನಹರ ಪಾಟೀಲ(ಬೆಳ್ಳಿ) ಚಿನ್ಮಯ ಶೆಟ್ಟಿ ಹಾಗೂ ಪ್ರಮೋದ ಕುರಬೇಟ(ಕಂಚು) ಪದಕವನ್ನು ಪಡೆದಿದ್ದಾರೆ.

ಈ ಕ್ರೀಡಾಪಟುಗಳಿಗೆ ಧೀರಜಕುಮಾರ ಕಠಾರೆ ಹಾಗೂ ಅಮೃತ ಕದ್ದು ಅವರು ತರಬೇತಿ ನೀಡಿದ್ದು, ಕ್ರೀಡಾಪಟುಗಳಿಗೆ ಸಾಧನೆಗೆ ಜಿಲ್ಲಾ ಟೇಕ್ವಾಂಡೋ ಕಾರ್ಯದಶರ್ಿ ಉತ್ತಮ ಸೂರ್ಯವಂಶಿ ಅಭಿನಂದಿಸಿದ್ದಾರೆ.