ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಮೇರಿ ಕ್ರಿಸ್ಮಸ್ ಹಬ್ಬ ಆಚರಣೆ
ಸಿರುಗುಪ್ಪ 23 : ಎಸ್ ಇ ಎಸ್ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಮೇರಿ ಕ್ರಿಸ್ಮಸ್ ಹಬ್ಬ ಆಚರಣೆ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಹಬ್ಬವೇ ಕ್ರಿಸ್ಮಸ್ - ಲಿಲ್ಲಿ ಥಾಮಸ್ಸಿರುಗುಪ್ಪ ಜಗತ್ತಿಗೆ ಶಾಂತಿ ಪ್ರೀತಿ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದ ಹಬ್ಬವೇ ಕ್ರಿಸ್ಮಸ್ ಆಚರಿಸಲಾಗುತ್ತದೆ ಎಂದು ಎಸ್ ಇ ಎಸ್ ವಿದ್ಯಾ ಸಂಸ್ಥೆಯ ಶಾಲಾ ಮುಖ್ಯ ಗುರುಗಳಾದ ಲಿಲ್ಲಿ ಥಾಮಸ್ ಅವರು ಹೇಳಿದರು ಸಿರುಗುಪ್ಪ ನಗರದ ಎಸ್ ಇ ಎಸ್ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಮೇರಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು ಶಾಲಾ ಮುದ್ದು ಮಕ್ಕಳಿಂದ ವಿವಿಧ ಬಣ್ಣ ಬಣ್ಣದ ಉಡುಪುಗಳನ್ನು ತೊಟ್ಟು ಅಲಂಕರಿಸಿ ಖುಷಿಯನ್ನು ಕಂಗೊಳಿಸಿ ವಿಶೇಷ ಸಂಭ್ರಮ ಜರುಗಿದವು ಜನರ ಗಮನ ಸೆಳೆದವು ಶಾಲಾ ಶಿಕ್ಷಕಿಯರು ವಾಣಿ ಶಶಿಕಳ ಯಂಕಮ್ಮ ಸಾಮಾಜಿಕ ಕಾರ್ಯಕರ್ತ ರಾದ ಮೊಹಮ್ಮದ್ ನೌಷಾದ್ ಅಲಿ ಸಾಬೀರಾ ಬೇಗಮ್ ಜರಿನಾ ತನ್ವೀರ್ ಸುಲ್ತಾನ ಪರ್ಹೀನ್ ಅಫೀಫ ಜೀಶಾನ್ ಸೇರಿದಂತೆ ಮಕ್ಕಳ ಪಾಲಕರು ಪೋಷಕರು ವಿದ್ಯಾರ್ಥಿಗಳು ಇದ್ದರು.