ಗದಗ 24: ಶ್ರೀ
ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ
ಕೇಂದ್ರದಲ್ಲಿ ಮೆರವಣಿಗೆಯೊಂದಿಗೆ
ವಿಜ್ರಂಭಣೆಯಿಂದ ಗದುಗಿನ
ಮಹಷರ್ಿ ವಾಲ್ಮೀಕಿ ಭವನದಲ್ಲಿಂದು ಆಚರಿಸಲು
ನಿರ್ಣಯಿಸಲಾಗಿತ್ತು. ಆದರೆ
ಪೂಜ್ಯ ತೋಂಟದ ಡಾ. ಸಿದ್ಧಲಿಂಗ ಸ್ವಾಮಿಜಿ
ದಿ: 20ರಂದು ಲಿಂಗೈಕ್ಯರಾದ ಪ್ರಯುಕ್ತ
ಅವರ ಗೌರವಾರ್ಥ ಜಿಲ್ಲಾ ಮಟ್ಟದಲ್ಲಿನ ಶ್ರೀ ಮಹಷರ್ಿ ವಾಲ್ಮೀಕಿ
ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಸಾಂಕೇತಿಕವಾಗಿ
ಆಚರಿಸಲು ಗದಗ
ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ
ಅಧ್ಯಕ್ಷರು ಹಾಗೂ ಸಮಾಜದ ಸರ್ವ ಬಾಂಧವರು
ನಿರ್ಣಯಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು
ಬುಧವಾರ ದಿ: 24ರಂದು ಮುಂಜಾನೆ 11 ಗಂಟೆಗೆ
ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ
ಶ್ರೀ ಮಹಷರ್ಿ ವಾಲ್ಮೀಕಿ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಗದಗ
ಜಿ.ಪಂ. ಪ್ರಭಾರ ಅಧ್ಯಕ್ಷೆ
ರೂಪಾ ಅಂಗಡಿ, ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ,
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಉಪಾಧ್ಯಕ್ಷೆ ಖಂಡು, ಗದಗ ತಾ.ಪಂ.
ಅಧ್ಯಕ್ಷ ಮೋಹನ
ದುರಗಣ್ಣವರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ,
ತಾ.ಪಂ. ಸದಸ್ಯ ಶಿವಾನಂದ
ಮಾದಣ್ಣವರ, ಗದಗ ಜಿಲ್ಲಾ ವಾಲ್ಮೀಕಿ
ನಾಯಕ ಸಂಘದ ಅಧ್ಯಕ್ಷ ಬಸವರಾಜ
ಬೆಳಧಡಿ ಅವರು ಪೂಜೆ ಸಲ್ಲಿಸಿ
ಗೌರವ ಅಪರ್ಿಸುವ ಮೂಲಕ ಸಾಂಕೇತಿಕವಾಗಿ ಆಚರಿಸಲಾಯಿತು.
ಗದಗ ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ, ಸಮಾಜ ಕಲ್ಯಾಣ ಇಲಾಖೆ,
ಗದಗ ಬೆಟಗೇರಿ ನಗರಸಭೆ ಹಾಗೂ ಜಿಲ್ಲೆಯ ವಾಲ್ಮೀಕಿ
ನಾಯಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಸರಳ
ಸಮಾರಂಭದಲ್ಲಿ ಗದಗ
ಬೆಟಗೇರಿ ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ಸಮಾಜ ಕಲ್ಯಾಣ
ಇಲಾಖೆಯ ಉಪನಿದರ್ೇಶಕ ಖಾಜಾ ಹುಸೇನ ಮುಧೋಳ,
ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗದಗ
ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಕಾರ್ಯದಶರ್ಿ ವೈ.ಬಿ.ಹೆಬ್ಬಾಳ,
ಕೋಶಾಧ್ಯಕ್ಷ ಎಚ್.ಎನ್.ಚಿಗರಿ
ಅಲ್ಲದೇ, ನ್ಯಾಯವಾದಿ ವೈ.ಡಿ.ತಳವಾರ,
ಮಹದೇವಪ್ಪ ಹುಲಕೋಟಿ, ಹುಲಗಪ್ಪ
ತಳವಾರ, ಡಾ. ಚಿಕ್ಕನರಗುಂದ, ಡಿ.ಎಸ್.ತಳವಾರ, ಮಂಜುನಾಥ
ತಳವಾರ, ವಸಂತ ಸಿದ್ದಮ್ಮನಹಳ್ಳಿ, ಹನಮಂತಪ್ಪ
ಕಕ್ಕೇರಿ, ಅಯ್ಯಪ್ಪ ನಾಯ್ಕರ, ಶಿವಾನಂದ ಮಾವನ್ನವರ, ಮಹಾಂತೇಶ ಬೆಳದಡಿ, ಶ್ರೀಕಾಂತ ಪೂಜಾರ, ಸಂತೋಷ ನಾಯ್ಕರ,ಆನಂದ ದಿಡ್ಡಿ, ದಾಸಪ್ಪನವರ,
ನಾಗರಾಜ ಅಸುಂಡಿ, ಅನಿಲ ಸಿದ್ದಮ್ಮನಹಳ್ಳಿ,ಬಸವರಾಜ
ಕಡೇಮನಿ, ಯಲ್ಲಪ್ಪಾ ಹೊಂಬಳ, ನಿವೃತ್ತ ಪಿಎಸ್.ಐ. ತಳವಾರ, ರಂಗಪ್ಪ
ಯರಗುಡಿ, ವಡಕಪ್ಪ ಬಳ್ಳಾರಿ, ಸುರೇಶ ವಾಲ್ಮೀಕಿ, ಮಂಜು ಬೆಳಧಡಿ, ಕಾತರ್ಿಕ
ಬೆಳಧಡಿ, ಬಸವರಾಜ ಕುರಗೋಡ, ಬಸವರಾಜ ಡಾವಣಗೇರಿ, ಮಾರುತಿ ವಾಲ್ಮೀಕಿ, ಪರಶು ನಾಯ್ಕರ, ಶಿದ್ದು
ಯರಗುಡಿ, ಕಿರಣ ಜಕ್ಕಲಿ, ವಿರೇಶ
ಹಿರೇಮಠ, ಪಾಂಡು ಬೀಳೆಬಾಳ, ಈರಣ್ಣ ದೇವಪೂರ, ಶಿವಾನಂದ ತಳವಾರ, ಗಣೇಶ ಬೆಳಧಡಿ, ಪೂಜಾರ
ಹಾತಲಗೇರಿ ಸೇರಿದಂತೆ ವಾಲ್ಮೀಕಿ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಗುರು
ಹಿರಿಯರು ಎಲ್ಲಾ ಬಾಂಧವರು ಸರಳ ಸಮಾರಂಭದಲ್ಲಿ ಭಾಗವಹಿಸಿ
ಮಹಷರ್ಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ
ಗೌರವ ಅಪರ್ಿಸಿದರು.