ಕರ್ನಾಟಕ ಸರ್ಕಾರದ ಗ್ಯಾರಂಟಿಯೋಜನೆಯ ಉಪಾಧ್ಯಕ್ಷರನ್ನಾಗಿ ಮಹಾದೇವಿ ಗೋಕಾಕ ಆಯ್ಕೆ
ವಿಜಯಪುರ 28 : ಕರ್ನಾಟಕ ರಾಜ್ಯಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವರಆದೇಶದ ಪ್ರಕಾರ ವಿಜಯಪುರ ಜಿಲ್ಲೆಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿಆದೇಶ ಹೊರಡಿಸಿದ ಸರ್ಕಾರದ ಉಪಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಸುಮ ಬಿ.ಎಸ್ ಹಾಗೂ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಸುನೀಲಗೌಡ ಬಿ.ಬಿರಾದಾರ, ವಿಜಯಪುರ ಕಾಂಗ್ರೇಸ್ ಮುಖಂಡರಾದ ಹಮ್ಮೀದ ಮುಶ್ರೀಫ್ ನನ್ನನ್ನು ಈ ಜವಾಬ್ದಾರಿಯುತ ಹುದ್ದೆ ನೀಡಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು ಅರ್ಿಸುವೆಎಂದು ಮಹಾದೇವಿ ಗೋಕಾಕ ಪ್ರಕಟಣೆಯ ಮೂಲಕ ಹರ್ಷವ್ಯಕ್ತಪಡಿಸಿದ್ದಾರೆ.
ಈ ಜವಾಬ್ದಾರಿಯುತ ಸ್ಥಾನವನ್ನು ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ನಿಬಾಯಿಸಿಕೊಂಡು ನನಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದಎಲ್ಲರಿಗೂ ಧನ್ಯವಾದಗಳು ಅರ್ಿಸುವೆ.