ತಾಲೂಕು ಆಡಳಿತದಿಂದ ಮಡಿವಾಳ ಮಾಚಿದೇವ ಜಯಂತಿ ಆಚರಣೆ
ಹುಬ್ಬಳ್ಳಿ 01: ಇಂದು ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಹುಬ್ಬಳ್ಳಿ ತಾಲೂಕು ಆಡಳಿತದಿಂದ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಅರ್ಿಸಿ, ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಜೆ. ಬಿ. ಮಜ್ಜಗಿ ,ಸಮಾಜದ ಮುಖಂಡರಾದ ರಂಗಸ್ವಾಮಿ .ಎಮ್. ಬಳ್ಳಾರಿ , ಲಕ್ಷ್ಮಣ ಎಸ್. ಬಳ್ಳಾರಿ, ಆನಂದ. ವಾಯ್. ಪಾಟೀಲ್, ಮಂಜುನಾಥ.ಬಿ. ಬಳ್ಳಾರಿ, ಪರಶುರಾಮ. ಟಿ. ಸವಣೂರ, ಕಲ್ಲಪ್ಪ ಮಡಿವಾಳ. ಶಿವಾನಂದ.ಎಮ್.ಕಲ್ಬುರ್ಗಿ, ಗುರಸಿದ್ದಪ್ಪ. ಮಡಿವಾಳರ, ಲಿಲಾದರ.ಎಸ್. ಚಳಗೇರಿ , ರಾಮು. ಎನ್. ಬಳ್ಳಾರಿ, ರಾಜು.ವಿ. ಮಡಿವಾಳರ, ಲಕ್ಷ್ಮಣ. ಟಿ. ಸವಣೂರು, ವಿ.ಬಿ. ಮಡಿವಾಳರ, ಶಶಿ ಬಿಜವಾಡ, ರಾಜಣ್ಣ ಕುರವಿ, ಮಂಜುನಾಥ ಕಾಟಕರ್ ಇನಿತರು ಉಪಸ್ತಿತರಿದ್ದರು.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.