ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಕಾಲೇಜು ಆವರಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಟೂರ್ನಾಮೇಂಟ್ ಪಂದ್ಯಾವಳಿಯನ್ನು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಮಂಗಳವಾರ ಉದ್ಘಾಟಿಸಿದರು.

ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಕಾಲೇಜು ಆವರಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಟೂರ್ನಾಮೇಂಟ್ ಪಂದ್ಯಾವಳಿಯನ್ನು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಮಂಗಳವಾರ ಉದ್ಘಾಟಿಸಿದರು. MLA and Karnataka State Soap and Detergent Corporation President C.S. Nadagouda (Appaji) inaugurate

:ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಕಾಲೇಜು ಆವರಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಟೂರ್ನಾಮೇಂಟ್ ಪಂದ್ಯಾವಳಿಯನ್ನು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಮಂಗಳವಾರ ಉದ್ಘಾಟಿಸಿದರು. 

-

ಮುದ್ದೇಬಿಹಾಳ .9: ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಯುವ ಕಾಂಗ್ರೇಸ್ ಸಮೀತಿ ವತಿಯಿಂದ ಎಂಜಿವಿಸಿ ಕಾಲೇಜು ಆವರಣದಲ್ಲಿ ಹೊನಲು ಬೆಳಕಿನ ಕಬಡ್ಡಿ ಟೂರ್ನಾಮೇಂಟ್ ಪಂದ್ಯಾವಳಿಯನ್ನು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಮಂಗಳವಾರ ಉದ್ಘಾಟಿಸಿದರು. 

ಈ ವೇಳೆ ಒಟ್ಟು 14 ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಬಾಗವಹಿಸಿದ್ದವು ಇದರಲ್ಲಿ ಜಯಸಿದ್ಧ ಸೊನ್ನ ತಂಡದವರು ಪ್ರಥಮ ಸ್ಥಾನ 25000 ನಗದು ಬಹುಮಾನ ಪಡೆದುಕೊಂಡರೆ, ಸೋಮಲಿಂಗೇಶ್ವರ ತೆಗ್ಗಿ ತಂಡದವರು ದ್ವೀತಿಯ ಸ್ಥಾನ 20000 ಸಾವಿರ ನಗದು ಬಹುಮಾನ ಪಡೆದುಕೊಂಡರು. ಕಾಮನಕೇರಿ ತಂಡದವರು ತೃತಿಯ ಸ್ಥಾನ 15000 ಸಾವಿರ ನಗದು ಬಹುಮಾನ ಪಡೆದುಕೊಂಡರು. ಇಂಚನಾಳ ತಾಂಡಾದ ತಂಡದವರು ಚತುರ್ಥಿ ಸ್ಥಾನ 10,000 ನಗದು ಬಹುಮಾನ ಪಡೆಡದುಕೊಂಡರು. 

ಎಂಜಿವಿಸಿ ಕಾಲೇಜಿನ ಕಾರ್ಯದರ್ಶಿ ಅಶೋಕ್ ತಡಸದ, ಎನ್ ಎಸ್ ಯು ಐ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ,  

ಅಮಿತ್ ಚವ್ಹಾಣ,  ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ  ಗುರು ತಾರನಾಳ, ಮುಖಂಡರಾದ ಭಾಪುರಾವ್ ದೇಸಾಯಿ,  ಕಾಂಗ್ರೇಸ್ ಮುಖಂಡ ಸಿ ಬಿ ಅಸ್ಕಿ,  ಮಲ್ಲಿಕಾರ್ಜುನ ನಾಡಗೌಡ, ರಫೀಕ್ ಶಿರೋಳ,ಅಬೂಬಕರ್ ಹಡಗಲಿ, ಸುಚಿತ್ ಚಳಗೇರಿ, ಸಿಂಕದರ್ ಜಾನ್ವೇಕರ, ರಾಜು ರಾಯಗೌಡ,  ಬಸವರಾಜ ಬಜಂತ್ರಿ, ಸಮೀರ್ ದ್ರಾಕ್ಷಿ, ಜಾಕೀರ್ ಮೂಲಿಮನಿ, ಯಾಸೀನ್ ಬಾಗವಾನ, ರಮಝಾನ್ ನದಾಫ್, ಯಲ್ಲಪ್ಪ ಮ್ಯಾಗೇರಿ,ತೋಷಿಫ ನಾಯ್ಕೋಡಿ, ಬಂಧು ಮ್ಯಾಗೇರಿ, ಮುತ್ತು ಚಲವಾದಿ, ಬಸು ಬಾರಕೇರ,ಗುರು ಬಿರಾದಾರ, ಲಕ್ಷ್ಮಣ ಚವ್ಹಾಣ ಸೇರಿದಂತೆ ಹಲವರು ಇದ್ದರು.