ರಂಜಾನ್ ಪ್ರಯುಕ್ತ ಶಾಸಕ ಪಠಾಣ ಶರಭತ್ತ ವಿತರಣೆ

MLA Pathana Sharabhat distribution on the occasion of Ramzan

ರಂಜಾನ್ ಪ್ರಯುಕ್ತ ಶಾಸಕ ಪಠಾಣ ಶರಭತ್ತ ವಿತರಣೆ  

  ಶಿಗ್ಗಾವಿ 31 :  ಪಟ್ಟಣದ ಈದ್ಗಾ ಮೈದಾನ ಹೋಗುವ ಮಾರ್ಗ ಮಧ್ಯೆ ರಂಜಾನ್ ಹಬ್ಬದ ಪ್ರಯುಕ್ತ ಶಾಸಕ ಯಾಶೀರಖಾನ ಪಠಾಣ ಹಾಗೂ ದ್ರವೀನ್ ಕನ್ಟ್ರಕ್ಸನ್ ಕಂಪನಿಯ ಸುಜೀತ ಶೆಟ್ಟಿ ಹಾಗೂ ಮನೀಷ ಶೆಟ್ಟಿ ನೇತೃತ್ವದಲ್ಲಿ ಮಜ್ಜಿಗೆ ಮತ್ತು ಶರಭತ್ತ ಪಾನೀಯವನ್ನು ವಿತರಿಸಿದರು.    ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ,ಸಾಧಿಕ ಸವಣೂರ, ಅತ್ತಾವುಲ್ಲಾ ಖಾಜೇಖಾನವರ,ಸೇರಿದಂತೆ ಸಮಾಜದ ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು.