ಶಾಸಕ ಪಠಾಣ ದೇವರ ದರ್ಶನ ನಂತರ ಗೌರವ ಸನ್ಮಾನ
ಶಿಗ್ಗಾವಿ 09: ಪಟ್ಟಣದ ಐತಿಹಾಸಿಕ ಶ್ರೀ ಮೈಲಾರಲಿಂಗಸ್ವಾಮಿ ದೇವಸ್ಥಾನ ಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಅವರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀ ಮೈಲಾರಲಿಂಗಸ್ವಾಮಿ ದೇವಸ್ಥಾನ ಕಮೀಟಿ ಅಧ್ಯಕ್ಷ ಸುಭಾಷ ಚವ್ಹಾಣ, ಉಪಾಧ್ಯಕ್ಷ ಸಂಗಪ್ಪ ಕಂಕನವಾಡ, ಸದಸ್ಯರಾದ ನಿಂಗಪ್ಪ ಇಂಗಳಗಿ, ಸುರೇಶ ಯಲಿಗಾರ, ಮಂಜುನಾಥ ಕಟ್ಟಿಮನಿ, ಮಂಜುನಾಥ ಬ್ಯಾಹಟ್ಟಿ, ಭರತೇಶ ಬಳಿಗಾರ, ಮಾಲತೇಶ ಯಲಿಗಾರ, ನಿಂಗಪ್ಪ ಯಲವಿಗಿ, ಮಾಲತೇಶ ಯಲವಿಗಿ, ಚಂದ್ರು ಕೊಡ್ಲಿವಾಡ, ಗದಿಗೆಪ್ಪ ಕೊಡ್ಲಿವಾಡ, ಮಲ್ಲೇಶಪ್ಪ ಅತ್ತಿಗೇರಿ, ಮುಖಂಡರಾದ ಗುಡ್ಡಪ್ಪ ಜಲದಿ, ಶೇಖಪ್ಪ ಮಣಕಟ್ಟಿ, ರಾಮು ಪೂಜಾರ, ರಮೇಶ ವನಹಳ್ಳಿ, ಅಶೋಕ ಇಂಗಳಗಿ ದೇವಸ್ಥಾನದ ಸರ್ವ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.