ಡಿಜಿಟಲೀಕರಣ ಕೇಂದ್ರಕ್ಕೆ ಶಾಸಕ ಪಠಾಣ ಚಾಲನ
ಶಿಗ್ಗಾವಿ 20 : ಪಟ್ಟಣದ ತಾಲೂಕ ಕಛೇರಿಯಲ್ಲಿ ಸರ್ವೇ ಮತ್ತು ನೊಂದಣಿ ಇಲಾಖೆಯ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಕೇಂದ್ರಕ್ಕೆ ಶಾಸಕ ಯಾಸೀರಖಾನ ಪಠಾಣ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ್ರಭಾರಿ ತಹಶೀಲ್ದಾರ ಗಣೇಶ ಸವಣೂರ, ಗ್ಯಾರಂಟಿ ಅಧ್ಯಕ್ಷ ಎಸ್.ಎಫ್.ಮಣಕಟ್ಟಿ, ಮುಖಂಡರಾದ ಗುಡ್ಡಪ್ಪ ಜಲದಿ,ಸುಧೀರ ಲಮಾಣಿ, ಮಲ್ಲಮ್ಮ ಸೋಮನಕಟ್ಟಿ, ಮಹಾಂತೇಶ ಸಾಲಿ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.