ಲಾಕ್ಡೌನ್ ಹಿನ್ನೆಲೆ ಮನೆ ಮನೆಗೆ ಮೈಕ್ರೋ ಎಟಿಎಂ

ಕೊಪ್ಪಳ 08: ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಣದ ವ್ಯವಹಾರ ಮಾಡಲು ಮತ್ತು ಎಟಿಎಂಗಳಿಂದ ಹಣ ವಿತ್ಡ್ರಾ ಮಾಡಲು ತೊಂದರೆಯಾಗುತ್ತಿರುವುದರಿಂದ ಕೆನರಾ ಬ್ಯಾಂಕ್ ವತಿಯಿಂದ ಮೈಕ್ರೋ ಎಟಿಎಂಗಳ ಮೂಲಕ ಸಾರ್ವಜನಿಕರ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಲಾಯಿತು.