ಹಿರಿಯರಿಗೆ ಗೌರವ ನೀಡಿದರೆ ಮಾತ್ರ ಜೀವನದ ಯಶಸ್ಸು ಸಾಧ್ಯ: ಅನುರಾಧಾ

ಬೆಳಗಾವಿ, 12: ಯುವಜನತೆಯಲ್ಲಿ ಶಾರೀರಿಕ ಮಾನಸಿಕ ಬೌದ್ದಿಕ ಶಕ್ತಿ ಇರುತ್ತದೆ. ಆದರೆ, ಅನೇಕ ದುಷ್ಚಟಗಳಿಂದ ಜೀವನವನ್ನು ಹಾಳು ಮಾಡಿಕೊಳ್ಳ ಬಾರದ ಮತ್ತು ಜೀವನದಲ್ಲಿ ಯಶಸ್ಸು ಕಂಡುಕೊಳ್ಳಬೇಕಾದಲ್ಲಿ ಗೌರವ ಹೇಗೆ ಸಂಬಂದಿಸಿರುವುದು, ಅಹಂ ಮತ್ತು ಸ್ವಅಭಿಮಾನಕ್ಕಿರುವ ವ್ಯತ್ಯಾಸವೇನು ಸಮಯಕ್ಕೆಗೌರವ ಕೊಡುವುದರ ಅಗತ್ಯವಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಶಿಕ್ಷಕರು ಅನುರಾಧಾ ಹೇಳಿದರು.

ಸ್ಥಳೀಯ ಮಹಾಂತೇಶ ನಗರದ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿಶನಿವಾರ 12ರಂದು ರಾಷ್ಟ್ರಿಯ ಯುವ ದಿನಾಚರಣೆ ನಿಮಿತ್ಯ ಗೌರವಕೊಟ್ಟು, ಗೌರವಪಡೆ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾಥರ್ಿಗಳನ್ನು ಉದ್ದೇಶಿಸಿ  ಮಾತನಾಡಿದ ಅವರು ತಿಳಿಸಿದರು.

ಡಾ. ನಿರ್ಮಲಾ ಬಟ್ಟಲ ಮಾತನಾಡಿ, ಪ್ರಶಿಕ್ಷಣಾಥರ್ಿಗಳು ವಿವೇಕಾನಂದರುಕೊಡಮಾಡಿದ್ದ ಶೈಕ್ಷಣಿಕ ಮೌಲ್ಯ ಸಿದ್ದಾಂತಗಳನ್ನು ತಮ್ಮ ಶಿಕ್ಷ ವೃತ್ತಿಯಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳನ್ನು ನಿಮರ್ಿಸಿ ರಾಷ್ಟ್ರ ನಿಮರ್ಾಣಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆನೀಡಿದರು.

ಪ್ರಶಿಕ್ಷಣಾಥರ್ಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ಗೌರವವು ಜೀವನದ ಯಶಸ್ಸಿಗೆ ಸಂಬಂದಿಸಿರುವುದು, ಅಹಂ ಮತ್ತು ಸ್ವಅಭಿಮಾನಕ್ಕಿರುವ ವ್ಯತ್ಯಾಸವೇನು ಸಮಯಕ್ಕೆ ಗೌರವಕೊಡುವುದರ ಬಗ್ಗೆ ಎಂಬ ವಿಷಯ ವಸ್ತುವನ್ನುಚಚರ್ಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.