ವಕೀಲರ ದಿನಾಚರಣೆ: ಹಿರಿಯ ವಕೀಲರ ಅಭಿನಂದನ ಸನ್ಮಾನ
ರಾಣೇಬೆನ್ನೂರು 13: ಇಲ್ಲಿನ ವಕೀಲರ ಸಂಘದಲ್ಲಿ, ವಕೀಲರ ದಿನಾಚರಣೆ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ಸಮಾರಂಭದಲ್ಲಿ ವಕೀಲರ ದಿನಾಚರಣೆ ನಿಮಿತ್ತ, ಸಂಘದ ಹಿರಿಯ ಸದಸ್ಯರು ಮತ್ತು ಮಾರ್ಗದರ್ಶಕ ನ್ಯಾಯವಾದಿಗಳಾದ, ಆರ್. ಬಿ.ಸೂರಟೂರ, ಎಸ್.ಎಸ್. ರಾಮಲಿಂಗಣ್ಣನವರ, ಕೆ. ಶಿವಲಿಂಗಪ್ಪ, ಅಶೋಕ ಕುಮಾರ ಎಂ.ನಾಯ್ಕ್,ಸಿ. ಎನ್. ಶಿವಪೂಜಿ, ಕೆ.ಎನ್
ಕೋರಧಾನ್ಯಮಠ,ಎಸ್. ಸಿ.ಹುಲ್ಮನಿ, ವೈ.ಹೆಚ್. ಬಾನುವಳ್ಳಿ, ಕೆ.ಎನ್. ದೇಶಪಾಂಡೆ, ಸೇರಿದಂತೆ ಇತರರನ್ನು ಅಭಿನಂದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ, ಬಿ.ಹೆಚ್. ಬುರುಡಿಕಟ್ಟಿ, ಕಾರ್ಯದರ್ಶಿ ಎನ್. ಎಂ. ಡೊಂಬರ, ಎಲ್.ಎಫ್. ಕೆಂಗೊಂಡ, ಸಂತೋಷ ಬಣಕಾರ, ಮೋಹನ ಬೇಲೂರ, ಬಿ. ನಾಗೇಂದ್ರ್ಪ, ಶಿವರಾಜ ಕುಸಗೂರ, ಪೃಥ್ವಿರಾಜ್ ದೊಡ್ಡಗೌಡ್ರು, ಆರ್. ಜೆ. ಪಾಟೀಲ್, ಚನ್ನಬಸಪ್ಪ ಬುರಡಿಕಟ್ಟಿ, ಸತೀಶ್ ಮಾಗನೂರ,ಮತ್ತಿತರರು ಉಪಸ್ಥಿತರಿದ್ದರು.