ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಲೋಕದರ್ಶನ ವರದಿ

ಕಂಪ್ಲಿ ಜ.30:  ಮೆಟ್ರಿ ಜಿಪಂ ವ್ಯಾಪ್ತಿಯ ಗ್ರಾಮಗಳಲ್ಲಿ 1.60ಕೋಟಿರೂ.ಗಳ ವೆಚ್ಚದಲ್ಲಿ ನಾನಾ ಕಾಮಗಾರಿಗಳಿಗೆ ಬುಧವಾರ ಮೆಟ್ರಿ ಜಿಪಂ ಸದಸ್ಯೆ ಎಂ.ವೆಂಕಟನಾರಮ್ಮ ಭೂಮಿಪೂಜೆನೆರವೇರಿಸಿದರು.      

    ತಾಲೂಕಿನ ಚಿನ್ನಾಪುರ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಪಿಡ್ಲಬ್ಯೂಡಿಯ ಎಸ್ಸಿಪಿಯ 25ಲಕ್ಷ ರೂ.ಗಳ ವೆಚ್ಚದಲ್ಲಿ ಸಿಸಿರಸ್ತೆ ನಿಮರ್ಾಣಕ್ಕೆ ಭೂಮಿ ಪೂಜೆನೆರವೇರಿಸಿದ ಸಂದರ್ಭದಲ್ಲಿ ಎಪಿಎಂಸಿ ಪೂರ್ವ ಅಧ್ಯಕ್ಷ ಬಿ.ಮಲ್ಲಿಕಾಜರ್ುನ, ಗ್ರಾಪಂ ಸದಸ್ಯರಾದ ರಾಜಪ್ಪ, ಗುಂಡಪ್ಪ, ಜನಾರ್ಧನ, ಮುಖಂಡರಾದ ಅಂಜಿನಪ್ಪ, ಮಲ್ಲಿಕಾಜರ್ುನ, ನಾಗರಾಜಪ್ಪ, ಟಿ.ಕೊಂಡಪ್ಪ, ಹಂಪಣ್ಣ, ದೊಡ್ಡ ಯರ್ರಿಸ್ವಾಮಿ, ಸಿ.ಡಿ.ರಾಜಶೇಖರ್, ಮಾವಿನಹಳ್ಳಿ ಬಸವರಾಜ, ಪಿ.ಹನುಮಂತರೆಡ್ಡಿ, ಟಿ.ಕುಶಾಲಪ್ಪ, ಕೃಷ್ಟಪ್ಪ, ಟಿ.ನಾರಾಯಣಿ, ಶಿವಪುತ್ರಪ್ಪ, ಗೋವಿಂದಪ್ಪ, ಜಡೆಪ್ಪ, ಗುತ್ತಿಗೆದಾರರಾದ ಬಳ್ಳಾರಿ ರಮೇಶ್, ಎಸ್.ಗಣೇಶ್, ಅಭಿಯಂತರರಾದ ಬಿ.ಅಶೋಕ್, ಲಕ್ಷ್ಮಣ ಸೇರಿ ಅನೇಕರು ಉಪಸ್ಥಿತರಿದ್ದರು.  

    ಈ ಸಂದರ್ಭದಲ್ಲಿ ದೇವಲಾಪುರ ಗ್ರಾಪಂ ಅಧ್ಯಕ್ಷ ಗೌಡ್ರು ಸುರೇಶ್ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಉಮೇಶಗೌಡ, ಸದಸ್ಯರಾದ ರಾಮನಗೌಡ, ಕೋರಿ ಬಸವರಾಜ, ದನಕಾಯ ವೀರೇಶಪ್ಪ, ಮುಖಂಡರಾದ ಗೌಡ್ರು ಮರೇಗೌಡ, ಗೌಡ್ರು ಅಂಜಿನಪ್ಪ, ಚನ್ನಪ್ಪ ದಮ್ಮೂರು, ಲಿಂಗನಗೌಡ, ಎಸ್ಡಿಎಂಸಿ ಅಧ್ಯಕ್ಷ ಷಣ್ಮುಖ, ರೈತ ಸಂಘದ ಅಧ್ಯಕ್ಷ ಮರೇಗೌಡ, ಗುತ್ತಿಗೆದಾರ ಭೀಮಲಿಂಗೇಶ್ವರ ಉಪಸ್ಥಿತರಿದ್ದರು. ದರೋಜಿ ಸೋಮಲಾಪುರದ ಎಸ್ಟಿ ಗ್ರಾಮದಲ್ಲಿ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಟಿಎಸ್ಪಿಯ 20ಲಕ್ಷ ರೂ.ಗಳಲ್ಲಿ ಹಾಗೂ 15ಲಕ್ಷ ರೂ.ಗಳಲ್ಲಿ ಪ್ರತ್ಯೇಕವಾಗಿ ಸಿಸಿ ರಸ್ತೆ ಕಾಮಗಾರಿ ಭೂಮಿಪ್ರಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯೆ ಕೆ.ಉಮಾದೇವಿ, ಗ್ರಾಪಂ ಸದಸ್ಯೆ ವಡ್ಡಿನ ಸುಲೋಚನಮ್ಮ, ಗೌಡ್ರು ಬುಡುಗನಗೌಡ, ಸೊಸೈಟಿ ಅಧ್ಯಕ್ಷ ವಡ್ಡಿನ ರುದ್ರಪ್ಪ, ವಡ್ಡಿನ ಮರಿಸ್ವಾಮಿ, ಚಂದುಸಾಬ್, ನಾಯಕರ ವಾಲೆಪ್ಪ, ಜಿ.ಪಕ್ಕೀರಪ್ಪ, ಗುತ್ತಿಗೆದಾರ ವಿ.ತಿಪ್ಪಯ್ಯ, ಗೊಲ್ಲರ ನಾರಾಯಣಪ್ಪ ಸೇರಿ ಅನೇಕರು ಉಪಸ್ಥಿತರಿದ್ದರು.