ಮುಖ್ಯಮಂತ್ರಿ ಭೇಟಿಯಾದ ಲಖನ್ ಜಾರಕಿಹೊಳಿ

Lakhan Jarkiholi meets the Chief Minister

ಮುಖ್ಯಮಂತ್ರಿ ಭೇಟಿಯಾದ ಲಖನ್ ಜಾರಕಿಹೊಳಿ  

ಗೋಕಾಕ 13: ಗ್ರಾಮ ದೇವತೆ ಜಾತ್ರಾ ಮಹೋತ್ಸವದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಶೇಷ ಅನುದಾನ ಮಂಜೂರ ಮಾಡುವಂತೆ ಬೆಳಗಾವಿ ವಿಧಾನ ಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಮಾಡಿದರು.