ಲೋಕದರ್ಶನ ವರದಿ
ತಾಳಿಕೋಟೆ 09: ಸಕರ್ಾರದಿಂದ ದೊರೆಯುವ ಸೌಲಭ್ಯಗಳು ದೊರೆಯದ ಕಾರಣ ಕ್ಷತ್ರೀಯರೆಲ್ಲರೂ ಒಂದಾಗಲು ತೀಮರ್ಾನಿಸಲಾಗಿದೆ ಕನರ್ಾಟಕ ಕ್ಷತ್ರೀಯ ಒಕ್ಕೂಟ, ಈ ಸಂಘಟನೆ ಸಿದ್ದಗೊಂಡಿದ್ದು ವಿಜಯಪುರ ಜಿಲ್ಲೆಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಂದು ಜರುಗಿದೆ ಎಂದು ಕನರ್ಾಟಕ ಕ್ಷತ್ರೀಯ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ನುಡಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕುರಿತು ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಎಲ್ಲ ಕ್ಷತ್ರೀಯ ಸಮಾಜ ಬಾಂದವರನ್ನುದ್ದೇಶಿಸಿ ಮಾತನಾಡುತ್ತಿದ್ದ ಇಂದು ವಿಜಯಪುರದಲ್ಲಿ ಜರುಗಲಿರುವ ಪದಾಧಿಕಾರಿಗಳ ಪದಗ್ರಹಣ ಕುರಿತು ಮುಂ 9 ಘಂಟೆಗೆ ಶಿವಾಜಿ ಚೌಕ್ದಿಂದ ಸಾವಿರಾರು ಜನ ಕ್ಷತ್ರೀಯರ ನೇತೃತ್ವ ಬೈಕ್ ರ್ಯಾಲಿಯ ಮುಖಾಂತರ ಪ್ರಮುಖ ಬೀದಿಗಳಲ್ಲಿ ಹಾಯ್ದು 11 ಘಂಟೆಗೆ ಶ್ರೀ ಸಿದ್ದೇಶ್ವರ ಮಂದಿರದಲ್ಲಿ ಪದಗ್ರಹಣ ಕಾರ್ಯಕ್ರಮ ಜರುಗುವದಲ್ಲದೇ ನಂತರ ಕ್ಷತ್ರೀಯರ ಸೇವಾ ಕಾರ್ಯಗಳ ಕುರಿತು ಚಚರ್ೆ ನಡೆಸಿ ಅವರವರಿಗೆ ಜವಾಬ್ದಾರಿ ನೀಡಲಾಗುವದೆಂದರು. ಈಗಾಗಲೇ 16 ಜಿಲ್ಲೆಗಳಲ್ಲಿ ಸಂಚಾರ ನಡೆಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಈಗ 17 ನೇ ಜಿಲ್ಲೆಯಾದ ನಮ್ಮ ವಿಜಯಪುರ ಜಿಲ್ಲೆಯಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಗುವದೆಂದು ಪರಶುರಾಮಸಿಂಗ್ ರಜಪೂತ ಹೇಳಿದರು.
ಕನರ್ಾಟಕ ಕ್ಷತ್ರೀಯ ಒಕ್ಕೂಟದ ಸಂಚಾಲಕ ಶ್ರವಣಕುಮಾರ ಮಹೇಂದ್ರಕರ ಮಾತನಾಡಿ 36 ಒಳಪಂಗಡಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ದಿ. ಹರಿ ಕೋಡೆ ಹಿರಿಯರು ಶ್ರಮಿಸಿದ್ದರು ದೂರದೃಷ್ಠಕರ ಅವರ ಕನಸು ನನಸು ಮಾಡುವ ಮೊದಲೇ ತೀರಿ ಹೋದರು ಎಂದರು.
ಒಕ್ಕೂಟದ ಹಿರಿಯ ಸದಸ್ಯ ತಾರಾಸಿಂಗ್ ಮಾತನಾಡಿ ಕ್ಷತ್ರೀಯರನ್ನು ಒಂದುಗೂಡಿಸುವ ಹಾಗೂ ಹಿಂದಿನ ಕಾಲದಲ್ಲಿದ್ದ ಒಗ್ಗಟ್ಟನ್ನೂ ಪ್ರದಶರ್ಿಸಲು ಹಾಗೂ ಸಮಾಜ ಸೇವೆ ಗೈಯಲು ಅನುಕೂಲತೆ ಒಕ್ಕೂಟದಿಂದಲೇ ದೊರೆಯಲಿದೆ ಭಾರತ ಮಾತೆ ಹಾಗೂ ನೆಲ, ಜಲ ಭರತಕಂಡ ರಕ್ಷ ಮಾಡಿದವರು.
ಈ ಸಂದರ್ಭದಲ್ಲಿ ಅಧ್ಯಕ್ಷರಿಗೆ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಸದಸ್ಯರಾದ ಗಜಾನನ ಚೌದ್ರಿ, ನ್ಯಾಯವಾದಿ ತುಳಸಿರಾಮ ಸೂರ್ಯವಂಶಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ಜಯಶ್ರೀ, ಸರಸ್ವತಿ ಮಹೇಂದ್ರಕರ, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಆನಂದ ಚೌದ್ರಿ, ಹಾಗೂ ಕೃಷ್ಣಾವಾದರ ದಲಬಂಜನ್, ಕನರ್ಾಟಕ ಯುವ ಸಂಘದ ಮಾನಸಿಂಗ್ ಕೊಡೆ, ತಾಳಿಕೋಟೆಯ ದಶರಥ್ಸಿಂಗ್ ಮನಗೂಳಿ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಕಾಶಿರಾಯ ಮೋಹಿತೆ, ತಿರುಪತಿ ಹಂಚಾಟೆ, ಘನಶಾಮ ಚವ್ಹಾಣ, ಶಂಕರ ರಾಠೋಡ, ಕಕ್ಕೂ ರಂಗ್ರೇಜ್, ರಾಘವೇಂದ್ರ ಚವ್ಹಾಣ, ಶಂಕರ ಕಲಾಲ, ಮಾನಸಿಂಗ್ ಕೊಕಟನೂರ, ಸುರೇಶ ಹಜೇರಿ, ಬಾಬು ಹಜೇರಿ, ಹರಿಸಿಂಗ್ ಮೂಲಿಮನಿ, ಗೋವಿಂದಸಿಂಗ್ ಗೌಡಗೇರಿ, ರಘುರಾಮಸಿಂಗ್ ಗೌಡಗೇರಿ, ಗೋವಿಂದಸಿಂಗ್ ಮೂಲಿಮನಿ, ಹರಿಸಿಂಗ್ ಕೊಕಟನೂರ, ಗೋವಿಂದಸಿಂಗ್ ಠಾಕೂರ, ರಥಸಿಂಗ್ ಕೊಕಟನೂರ, ಉಮರಸಿಂಗ್ ಗೌಡಗೇರಿ, ಕೇಸರಸಿಂಗ್ ಹಜೇರಿ, ವಿಠ್ಠಲಸಿಂಗ್ ಹಜೇರಿ, ಕೇಸರಸಿಂಗ್ ದೇವಿ, ಸಿತಾರಾಮ ಮೂಲಿಮನಿ, ನೀಖೀಲ ಮೂಲಿಮನಿ, ಗೀತಾಬಾಯಿ ಗೌಡಗೇರಿ, ರೀತು ನರಗುಂದ, ಅಂಬಿಕಾ ಮೂಲಿಮನಿ, ಬಸವರಾಜ ಬಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಸುರೇಶ ಹಜೇರಿ ಸ್ವಾಗತಿಸಿ ನಿರೂಪಿಸಿದರು.