ಕೊಪ್ಪಳ : ಮೃತಪಟ್ಟ ನೌಕರ: ಈ.ಕ.ರ.ಸಾ. ಸಂಸ್ಥೆಯಿಂದ ಕುಟುಂಬಕ್ಕೆ ಚೆಕ್ ವಿತರಣೆ

ಕೊಪ್ಪಳ 16: ಈ.ಕ.ರ.ಸಾ. ಸಂಸ್ಥೆ ಕೊಪ್ಪಳ ವಿಭಾಗದ ವಿಭಾಗೀಯ ಕಾಯರ್ಾಗಾರದ ಕುಶಲಕಮರ್ಿ ನೌಕರ ಪ್ರಲ್ಹಾದರಾವ್ ದೇಸಾಯಿ (54) ಅವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ  ಕುಟುಂಬಕ್ಕೆ ಈ.ಕ.ರ.ಸಾ. ಸಂಸ್ಥೆಯಿಂದ ಇತ್ತೀಚೆಗೆ ಪರಿಹಾರ ನಿಧಿ ಚೆಕ್ ಅನ್ನು ಸಂಸ್ಥೆಯ ಕಾರ್ಯಲಯದಲ್ಲಿ ವಿತರಿಸಲಾಯಿತು.  

ಈ.ಕ.ರ.ಸಾ. ಸಂಸ್ಥೆ ಕೊಪ್ಪಳ ವಿಭಾಗದ ವಿಭಾಗೀಯ ಕಾಯರ್ಾಗಾರದ ಕುಶಲಕಮರ್ಿ ನೌಕರ ಪ್ರಲ್ಹಾದರಾವ್ ದೇಸಾಯಿ (54) ಅವರು ಅನಾರೋಗ್ಯದಿಂದ ಮೃತಪಟ್ಟಿದರಿಂದ ಸಂಸ್ಥೆಯ ನಿಯಮಾವಳಿ ಪ್ರಕಾರ ಮೃತರ ಅವಲಂಬಿತ ಕುಟುಂಬಕ್ಕೆ ಆಂತರಿಕ ಗುಂಪು ವಿಮಾ ಯೋಜನೆಡಿಯಲ್ಲಿ  3 ಲಕ್ಷ ರೂಪಾಯಿಗಳ ಚಕ್ನ್ನು ಸಂಸ್ಥೆಯ ವಿಭಾಗಿಯ ನಿಯಂತ್ರಣಾಧಿಕಾರಿ ಜೆ.ಮೊಹಮ್ಮದ್ ಫೈಜ್, ವಿಭಾಗೀಯ ಸಂಚಾರ ಅಧಿಕಾರಿ ದೇವಾನಂದ ಬಿರದಾರ್, ಸಹಾಯಕ ಕಾರ್ಯನಿವರ್ಾಹಕ ಅಭಿಯಂತ ವಸಂತ, ಸಹಾಯಕ  ಲೆಕ್ಕಾಧಿಕಾರಿ ಜಯಶ್ರೀ ಹಾಗೂ (ಪ್ರಭಾರ) ಕಾಮರ್ಿಕ ಕಲ್ಯಾಣಾಧಿಕಾರಿ ಎಸ್ಎಸ್. ಉದಪುಡಿ ಸೇರಿದಂತೆ ಉಪಸ್ಥಿತರಿದ್ದು, ಮೃತ ನೌಕರನ ಪತ್ನಿ ಪ್ರತಿಭಾರವರಿಗೆ ಚೆಕ್ ವಿತರಿಸಲಾಯಿತು.