ಕಾಂಗ್ರೆಸ್ಗೆ ಕೆಪಿಜೆಪಿ ಕಾರ್ಯಕರ್ತರು ಸೇರ್ಪಡೆ

ರಾಣೇಬೆನ್ನೂರು09:   ಕುರುಬಗೇರಿ ಸೊಪ್ಪಿನ ಪೇಟೆಯಲ್ಲಿ ಸೋಮವಾರ ರಾತ್ರಿ ಲೋಕ ಸಭಾ ಕ್ಷೇತ್ರದ ಅಬ್ಯೆಥರ್ಿ ಡಿ.ಆರ್. ಪಾಟೀಲ್ ಅವರು  ಚುನಾವಣೆ ಪ್ರಚಾರ ಬಹಿರಂಗ  ಸಭೆಯಲ್ಲಿ ಕೆಪಿಜೆಪಿ ಪಕ್ಷ ತೋರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರನ್ನು ಸ್ವಾಗತಿಸಿ ಸನ್ಮಾನಿಸಿ ಅಭಿನಂದಿಸಿದರು. 

    ಈ ಸಂದರ್ಭದಲ್ಲಿ ಕೆ.ಬಿ.ಕೋಳಿವಾಡ , ಪಿ.ಜೆ. ಮರಿಯಮ್ಮನವರ, ಸಣ್ಣತಮ್ಮಪ್ಪ ಬಾಕರ್ಿ, ಶೇರುಖಾನ್ ಕಾಬುಲಿ, ಬಿ.ಬಿ. ನಂದ್ಯಾಲ, ಕೃಷ್ಣಪ್ಪ ಕಂಬಳಿ ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.