ವಿದ್ಯಾರ್ಥಿನಿಯರಿಂದ ಈಶ್ವರ ರೂಪಕ ನೃತ್ಯ

Iswara metaphoric dance by female students

ವಿದ್ಯಾರ್ಥಿನಿಯರಿಂದ ಈಶ್ವರ ರೂಪಕ ನೃತ್ಯ  

  ಶಿಗ್ಗಾವಿ  07: ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಶಿಲಾ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮತ್ತು ಧರ್ಮಸಭೆ ಕಾರ್ಯಕ್ರಮದಲ್ಲಿ ಮೈಲಾರಲಿಂಗೇಶ್ವರ ಓಣಿಯ ವಿದ್ಯಾರ್ಥಿನಿಯರು ಈಶ್ವರ ರೂಪಕ ನೃತ್ಯವನ್ನು ಮಾಡಿ ಸದ್ಬಕ್ತರ ಮೆಚ್ಚುಗೆಗೆ ಪಾತ್ರರಾದರು.