ಲೋಕದರ್ಶನವರದಿ
ರಾಣೇಬೆನ್ನೂರು16: ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತಿಚೆಗೆ ಆಲ್ಸೆಕ್ ಟೆಕ್ನಾಲಜೀಸ್ ಬೆಂಗಳೂರು ಕಂಪನಿ ನಡೆಸಿದ ಸಂದರ್ಶನದಲ್ಲಿ 100ಕ್ಕೂ ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದರು. ಅಂತಿಮವಾಗಿ ಒಟ್ಟು 11 ವಿದ್ಯಾಥರ್ಿಗಳು ಆಯ್ಕೆಗೊಂಡರು.
ಆಯ್ಕೆದ ವಿದ್ಯಾಥರ್ಿಗಳಿಗೆ ಪ್ರಾಂಶುಪಾಲ ಡಾ| ಬಿ. ಶಿವಕುಮಾರ, ಡೀನ್ ಅಕಾಡಮಿಕ್ ಡಾ.ಡಿ.ಎಸ್. ವಿಶ್ವನಾಥ ಸೇರಿದಂತೆ ಉದ್ಯೋಗ ತರಬೇತಿ ಕೇಂದ್ರದ ಸಂಯೋಜಕರು ಅಭಿನಂದಿಸಿದ್ದಾರೆ.