ನೂತನ ಶಾಸಕರ ಕಾರ್ಯಾಲಯ ಉದ್ಘಾಟನೆ
ಶಿಗ್ಗಾವಿ 14 : ಪಟ್ಟಣದ ಸರಕಾರಿ ಅಂಬೇಡ್ಕರ ಸಂಕೀರ್ಣ ಕಾರ್ಯಾಲಯದಲ್ಲಿರುವ ಅಂಬೇಡ್ಕರ ಮೂರ್ತಿಗೆ ಮಾಲಾರೆ್ಣ ಮಾಡಿ ನಂತರ ನೂತನ ಶಾಸಕರ ಕಾರ್ಯಾಲಯವನ್ನು ಯಾಶೀರಖಾನ ಪಠಾಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗಡಿ ಪ್ರಾಧಿಕಾರ ಅದ್ಯಕ್ಷ ಸೋಮಣ್ಣ ಬೇವಿನಮರದ, ವಿನೋದ ಅಸೂಟಿ, ಬ್ಲಾಕ್ ಅದ್ಯಕ್ಷ ಬಿ.ಸಿ.ಪಾಟೀಲ, ಎಂ.ಜೆ.ಮುಲ್ಲಾ, ಎಂ.ಎನ್.ವೇಂಕೋಜಿ, ಹನುಮರೆಡ್ಡಿ ನಡುವಿನಮನಿ, ಕರೀಂ ಮೊಗಲಲ್ಲಿ, ಮಜೀದ ಮಾಳಗೀಮನಿ, ಪ್ರೇಮಾ ಪಾಟೀಲ, ಶೇಖಣ್ಣ ಮಣಕಟ್ಟಿ, ಅತ್ತಾವುಲ್ಲಾಖಾನ ಖಾಜೇಖಾನವರ, ಪುರಸಭೆ ಸದಸ್ಯರಾದ ಗೌಸಖಾನ ಮುನಶಿ, ಜಾಫರಖಾನ ಪಠಾಣ, ಸುಲೇಮಾನ ತರ್ಲಗಟ್ಟ, ವಸಂತಾ ಬಾಗೂರ, ಮುಖಂಡರಾದ ಮಂಜುನಾಥ ಮಣ್ಣಣ್ಣವರ, ಶಂಬುಲಿಂಗಪ್ಪ ಆಜೂರ, ಮುಕ್ತಾರ ತಿಮ್ಮಾಪೂರ, ಮುನ್ನಾ ಲಕ್ಷ್ಮೇಶ್ವರ, ರಶೀದ ಗೋಟಗೋಡಿ, ಸುಧೀರ ಲಮಾಣಿ, ಶ್ರೀಕಾಂತ ಪೂಜಾರ, ಮಲ್ಲಮ್ಮ ಸೋಮನಕಟ್ಟಿ, ಅಶೋಕ ಕಬನೂರ, ಚಂದ್ರು ಕೊಡ್ಲಿವಾಡ, ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಹಾಗೂ ವಿನೋದ ಅಸೂಟಿ ಸೇರಿದಂತೆ ಇನ್ನೂ ಹಲವರು ಪಠಾಣರನ್ನು ಗೌರವಿಸಿ ಸನ್ಮಾನಿಸಿದರು.