ನೂತನ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ
ಹಾವೇರಿ 03: ತಾಲೂಕ ಬಸಾಪೂರ ಗ್ರಾಮದ ಬಸಾಪೂರ ಗ್ರಾಮದ ಆಲದಮ್ಮ ದೇವಿ ಹಾಗೂ ದುರ್ಗಾದೇವಿಯ ನೂತನವಾಗಿ ನಿರ್ಮಿಸಿದ ದೇವಸ್ಥಾನಗಳ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಏರಿ್ಡಸಿದ್ದ. ಕುಂಭ ಮೇರವಣಿಗೆ ಮತ್ತು ಕಳಸ ದೇವಿ ಮೆರವಣಿಗೆ ಬಂಕಾಪೂರದ ಕೆಂಡದಮಠದ ರೇವಣಶಿದ್ದೆಶ್ವರ ಗುರುಗಳು ಚಾಲನೆ ನೀಡಿದರು.
ಕುಂಭಗಳನ್ನು ಹೋತ್ತ ನೂರಾರು ಮಹಿಳೆಯರೊಂದಿಗೆ ದೇವಸ್ಥಾನದ ಕಳಸಗಳನ್ನು ಭವ್ಯ ಮೇರಣಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿದರು.